ಮತದಾನ.(ಹನಿ)
ಮತಗಟ್ಟೆಗೆ ಬನ್ನಿರಣ್ಣಸರದಿ ಸಾಲಲಿ ನಿಲ್ಲಿರಣ್ಣ,ಮತ ದಾನ ಮಾಡಿರಣ್ಣನಿಮ್ಮ ಹಕ್ಕು ಚಲಾಯಿಸಿರಣ್ಣ,ಯೋಗ್ಯ ವ್ಯಕ್ತಿಯ ಗೆಲ್ಲಿಸಿರಣ್ಣ,ಸೂಕ್ತ ಬದುಕ ಕಾಣಿರಣ್ಣ. -ಶಿವಪ್ರಸಾದ್ ಹಾದಿಮನಿ.ಕೊಪ್ಪಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮತಗಟ್ಟೆಗೆ ಬನ್ನಿರಣ್ಣಸರದಿ ಸಾಲಲಿ ನಿಲ್ಲಿರಣ್ಣ,ಮತ ದಾನ ಮಾಡಿರಣ್ಣನಿಮ್ಮ ಹಕ್ಕು ಚಲಾಯಿಸಿರಣ್ಣ,ಯೋಗ್ಯ ವ್ಯಕ್ತಿಯ ಗೆಲ್ಲಿಸಿರಣ್ಣ,ಸೂಕ್ತ ಬದುಕ ಕಾಣಿರಣ್ಣ. -ಶಿವಪ್ರಸಾದ್ ಹಾದಿಮನಿ.ಕೊಪ್ಪಳ
ನುಡಿಮುತ್ತು ಮುಂದುವರೆಯುತ್ತಿರುವ ವ್ಯಕ್ತಿ ಯಾವತ್ತು ಮತ್ತೊಬ್ಬರಹಂಗಿನಲ್ಲಿ ಇರುವುದಿಲ್ಲ,ಯಾವಾಗಲೂ ಮತ್ತೊಬ್ಬರಿಗೆತೊಂದರೆ ಕೊಡುತ್ತಿರುವ ವ್ಯಕ್ತಿಜೀವನದಲ್ಲಿ ಚಲಿಸಲು ಸುಲಭ ದಾರಿ ಸಿಗುವುದಿಲ್ಲ// ಮಹಾಂತೇಶ ಖೈನೂರ ಒಳ್ಳೆಯ ಸಮಯಒಳ್ಳೆಯ ಮಾತುಜ್ಞಾನಕ್ಕಿಂತ ಮಿಗಲಾದದ್ದು, ಏಕೆಂದರೆಜಗತ್ತಿನಲ್ಲಿ ನಮ್ಮ ಜ್ಞಾನ ಸೋಲಬಹುದು,ಆದರೆ ಒಳ್ಳೆಯ ಸಮಯಒಳ್ಳೆಯ

ವಿಜಯಪುರ: ನಗರದ ಸಿಕ್ಯಾಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ 2023 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 98 ರಷ್ಟು ಅಂಕ ಗಳಿಸುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ವಿಷಯಾನುಸಾರವಾಗಿ

ಮತದಾನಕ್ಕೆ ನಿಗದಿಪಡಿಸಿರುವ ಅವಧಿ ಕೊನೆಗೊಳ್ಳುವ 48 ಗಂಟೆಗಳ ಮುಂಚೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ (ಟಿವಿ, ಸಿನಿಮಾಟೋಗ್ರಾಫ್, ದೃಶ್ಯಶ್ರವಣ) ಚುನಾವಣಾ ಸಂಬಂಧಿ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 126 ರ ಪ್ರಕಾರ ನಿಷೇದಿಸಲಾಗಿದೆ. ಚುನಾವಣಾ

ಬಾಗಲಕೋಟ : ಬಾಗಲಕೋಟ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ್ ಚರಂತಿಮಠ ಇವರಿಂದ ಪ್ರಚಾರದ ಕೊನೆಯ ದಿನವಾದ ಇಂದು ಬಾಗಲಕೋಟೆ ಸಕ್ರಿ ಹೈಸ್ಕೂಲ್ ನಿಂದ ಹಳೆ ಮಾರ್ಕೆಟ್ ಅಡ್ತಿ ನವನಗರದ ಬಾಂಬೆ ಕಾಲೋನಿ ಕಾಲೇಜ್ ಸರ್ಕಲ್ ಬಜಾರ್

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಮನೆ ಮಗನಾದ ನಾನು ವಾಡಿ ನಾಗರಿಕರಲ್ಲಿ ನನ್ನ ಮನವಿ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಆರಿಸಿ ತರಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮನವಿ ಮಾಡಿದರು.ಚಿತ್ತಾಪುರ

ವಿಜಯಪುರ/ಮುದ್ದೇಬಿಹಾಳ:2022-2023 ಸಾಲಿನ ಉತ್ತೀರ್ಣರಾದ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟಿ ಸಮೀಪದ ಕುವೆಂಪು ವಿದ್ಯಾ ಸಂಸ್ಥೆ ಅಡಿಯಲ್ಲಿ ನಡೆಯುವ ಕುವೆಂಪು\ಡಿ.ಕೆ.ಎಸ್.ಎಮ್. ಪ್ರೌಢ ಶಾಲೆಗೆ ನೂರಕ್ಕೆ ನೂರುರಷ್ಟು ಫಲಿತಾಂಶ ಪಡೆದು ಕೊಂಡಿದೆಕುಮಾರಿ ಭಾಗ್ಯ ಶ್ರೀ ಕುಂಟೋಜಿ 582 ಅಂಕ

ವಿಜಯಪೂರ ಜಿಲ್ಲೆ:ವಿಜಯಪೂರ ನಗರದ ಬಿಜೆಪಿ ಅಭ್ಯರ್ಥಿಯಾದಂತಹ ಶ್ರೀ ಬಸವನಗೌಡ ರಾಮನಗೌಡ ಪಾಟೀಲರು ವಿಜಯಪುರ ನಗರ ಜನತೆಯ ಆಶೀರ್ವಾದಕ್ಕಾಗಿ ಇಂದು ನಗರದ ಬಾಬು ಜಗಜೀವನರಾಮ ವೃತ್ತದಿಂದ ಸಿದ್ದೇಶ್ವರ ದೇವಸ್ಥಾನ ವರೆಗೆ ಆಯೋಜಿಸಲಾದ ರೋಡ್ ಶೋ ದಲ್ಲಿ

ರಾಯಚೂರು/ಲಿಂಗಸುಗೂರು:2022 – 2023 ಉತ್ತೀರ್ಣರಾದ ಎಸ್.ಎಸ್.ಲ್.ಸಿ.ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರೇಮಿ ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಮೌನೇಶ ಮಾವಿನಬಾವಿ ಅವರಿಂದ ವಿಧ್ಯಾರ್ಥಿಗಳಿಗೆ ಅಭಿನಂದನೆಗಳುಲಿಂಗಸಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮದ ಸರಕಾರಿ ಹಿರಿಯ ಪ್ರೌಢ ಶಾಲೆ ಯಲ್ಲಿ ಶೇಕಡಾ

ಭದ್ರಾವತಿ : ತಾಲ್ಲೂಕು ಆಡಳಿತ,ತಾಲ್ಲೂಕು ಪಂಚಾಯತಿ, ನಗರಸಭೆ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಸೋಮವಾರ ಮತದಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.ವಿಧಾನಸಭಾ ಕ್ಷೇತ್ರ ಮತದಾನ ಪ್ರಮಾಣದಲ್ಲಿ ಕುಠಿತಗೊಂಡಿದ್ದು,
Website Design and Development By ❤ Serverhug Web Solutions