
ಬೋವಿ ವಡ್ಡರ ಸಮಾಜದ ಧರ್ಮಗುರು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಜನ್ಮದಿನಾಚರಣೆ
ಕಲಬುರ್ಗಿ:ಬೋವಿ ವಡ್ಡರ ಸಮಾಜದ ಧರ್ಮಗುರು ಇಮ್ಮಡಿ ಸಿದ್ದರಾಮೇಶ್ವರ ಅವರು ಜನ್ಮದಿನಾಚರಣೆಯನ್ನು ಸಮಾಜದ ಬಾಂಧವರ ಜೊತೆ ಆಚರಿಸಿದರು.ಚಿತ್ತಾಪುರ ಪಟ್ಟಣದ ದಿಗ್ಗಾಂವ ರಸ್ತೆಯಲ್ಲಿ ಬೋವಿ ವಡ್ಡರ ಸಮಾಜದ ಧರ್ಮಗುರು ಇಮ್ಮಡಿ ಸಿದ್ದರಾಮೇಶ್ವರರ 38 ನೇ ಹುಟ್ಟು ಹಬ್ಬದ








