ಶಿಕ್ಷಕಿಯ ಸರಗಳ್ಳತನ ಪ್ರಕರಣ ಭೇದಿಸಿದ ಮುಂಡಗೋಡ ಪೊಲೀಸರು
ಸದರಿ ಪ್ರಕರಣವನ್ನು ಭೇದಿಸಲು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಹಾಗೂ ಏಚ್ ಟಿ ಜಯಕುಮಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಗಣೇಶ್ ಕೆ ಎಲ್ ಡಿ ಎಸ್ ಪಿ ಶಿರಸಿರವರ ಮಾರ್ಗದರ್ಶನದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸದರಿ ಪ್ರಕರಣವನ್ನು ಭೇದಿಸಲು ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಹಾಗೂ ಏಚ್ ಟಿ ಜಯಕುಮಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಗಣೇಶ್ ಕೆ ಎಲ್ ಡಿ ಎಸ್ ಪಿ ಶಿರಸಿರವರ ಮಾರ್ಗದರ್ಶನದಲ್ಲಿ

ಜೇವರ್ಗಿ:ಕಲ್ಬುರ್ಗಿ ಜಿಲ್ಲೆ ಬರಪಿಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಜೇವರ್ಗಿ ತಾಲೂಕಿನ ಆರ್‌ಟಿಐ ಹೋರಾಟಗಾರ ಪರಶುರಾಮ ದಂಡಗುಲ್ಕರ ಬಿಳವಾರ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹಲವು ಜಿಲ್ಲೆಗಳಲ್ಲಿ ರೈತರು
ಅದ್ಭುತ ಯಂತ್ರವಯ್ಯತಂತ್ರಜ್ಞಾದ ಮೂಲಕವಯ್ಯಗೆಲುವು ಸಾಧಿಸಿದ್ದಯ್ಯನೆಮ್ಮದಿಯ ಗೂಡು ಸೇರಿದೊಡಯ್ಯಆತ್ಮ ಪರಮಾತ್ಮನ ಗುಣಗಾನ ಮಾಡಿತ್ತು ನೋಡಯ್ಯ// ಮನಸೇ ಮಾಯದ ಜಾಲವಯ್ಯ,ಕಟ್ಟಿ ಹಾಕುವೆನಯ್ಯ ನೋಡಯ್ಯದೇಹದ ದಂಡ ನಮಸ್ಕಾರವಯ್ಯಶರಣರ ಪಾದಕ್ಕೆ ಎರಗುವೆ ನೋಡಯ್ಯ,ಮನಸು ಒಪ್ಪಿದರೂ ಹೃದಯ ಒಪ್ಪಲಿಲ್ಲ ನೋಡಯ್ಯಇದು ಪರಮಾತ್ಮನ

ಧಾರವಾಡ:ಇಂದು ಜಯ ಕರ್ನಾಟಕ ಜನಪರ ವೇದಿಕೆಯಿಂದ,ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಕ್ರೀಡೆಗಳಲ್ಲಿ ಜಗತ್ತಿನ ಇತಿಹಾಸ ಬರೆದ ಮೊದಲ ಹೆಮ್ಮೆಯ ಪುತ್ರ ಬಿಜಾಪುರ ಜಿಲ್ಲೆಯವರಾದ ಶ್ರೀಪ್ರಶಾಂತ್ ಹಿಪ್ಪರಗಿಯರು ಖಾಸಗಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಇತ್ತೀಚಿಗೆ ಬ್ರೆಜಿಲ್

ಮುಂಡಗೋಡ: ನಗರದಲ್ಲಿ ಕೆಲ ದಿನಗಳಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ವಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರದಲ್ಲಿ ಮುಖ್ಯ ಸಿಲಿಂಡರ್ ಪೂರೈಕೆದಾರರು ಆದ HP ಗ್ಯಾಸ್ ನ ಕಂಪೆನಿಯು ಮುಂಡಗೋಡ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಶೇಕಡಾ

ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಲಕ್ಷ್ಮೀನಗರದ ಈದ್ಗಾ ಹತ್ತಿರಮೌಲಾನ ಅಜಾದ್ ನೂತನ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿತು. ಸಮಾರಂಭವು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು .ಈ ಕಾರ್ಯಕ್ರಮದಲ್ಲಿ

ಬೀದರ: ಸಾಮಾಜಿಕ ಕಾರ್ಯಕರ್ತ,ಸ್ನೇಹಜೀವಿ, ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಬೀದರ್ ತಾಲೂಕಿನ ಆಣದೂರ ಗ್ರಾಮದ ಬಸವಚೇತನ್ ಸೋರಳ್ಳಿಯನ್ನು ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಚನ್ನಶೆಟ್ಟಿ ಮತ್ತು ಬೀದರ್ ತಾಲೂಕಾ

ಮುಂಡಗೋಡ:ಪೊಲೀಸರು ಎಂದರೆ ಜನ ಸಾಮಾನ್ಯ ನಲ್ಲಿ ಇರುವ ಕಲ್ಪನೆಯೇ ಬೇರೆ ಆದರೆ ಇದಕ್ಕೆ ತದ್ವಿರುದ್ಧವಾಗಿ ಇಲ್ಲೊಬ್ಬ ಪೊಲೀಸ್ ಪೇದೆ ತನ್ನ ಹುಟ್ಟು ಹಬ್ಬದ ದಿನದಂದು ಮುಂಡಗೋಡ ನಗರದಲ್ಲಿರುವ ಜ್ಞಾನ ಪ್ರಜ್ಞಾ ಅಂಧ ಮಕ್ಕಳ ವಸತಿ

ಪರಿಸರ ಪ್ರತಿಯೊಬ್ಬರಿಗೂ ಬೇಕಾದಂತಹ ನೈಸರ್ಗಿಕ ಸಂಪತ್ತು ಅದನ್ನು ನಾವುಗಳೆಲ್ಲರೂ ಉಳಿಸಿ ಬೆಳಸಬೇಕಾಗಿದೆ ಎಂದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರು ತಿಳಿಸಿದರು. ಸಿಂಧನೂರಿನ

Website Design and Development By ❤ Serverhug Web Solutions