
ಊರು ಬಿಡುವ ಆಚರಣೆಯ ಗುಳೆ ಲಕ್ಕಮ್ಮ ಜಾತ್ರೆ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಗುಳೆ ಲಕ್ಕಮ್ಮ ಜಾತ್ರೆ ನಡೆಯಿತು. ಇಡೀ ಊರಿಗೆ ಊರೇ ಖಾಲಿಯಾಗುವ ಜಾತ್ರೆ ಇದು, ಗುಳೆ ಲಕ್ಕಮ್ಮ ಎಂಬ ದೇವತೆ ಊರಲ್ಲೆಲ್ಲಾ ಸುತ್ತುವ ಮುನ್ನವೇ ಇಡೀ ಊರಿನ ಜನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಗುಳೆ ಲಕ್ಕಮ್ಮ ಜಾತ್ರೆ ನಡೆಯಿತು. ಇಡೀ ಊರಿಗೆ ಊರೇ ಖಾಲಿಯಾಗುವ ಜಾತ್ರೆ ಇದು, ಗುಳೆ ಲಕ್ಕಮ್ಮ ಎಂಬ ದೇವತೆ ಊರಲ್ಲೆಲ್ಲಾ ಸುತ್ತುವ ಮುನ್ನವೇ ಇಡೀ ಊರಿನ ಜನ
ಕಲಬುರಗಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕರ ಮೇಲೆ ದಾಳಿ ಮಾಡಿರುವುದು ಇದೊಂದು ಹೇಯ ಕೃತ್ಯ ಮತ್ತು ಇದು ಭಯೋತ್ಪಾದನೆ ಮರುಸ್ಥಾಪಿಸುವ ಪ್ರಯತ್ನ ಇದನ್ನು ಪ್ರತಿಯೊಬ್ಬ ನಾಗರಿಕರು ಖಂಡಿಸುತ್ತೇವೆ ಎಂದು ಮಹಾಗಾಂವ ಬಿಜೆಪಿ
ಆ ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ, ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು ದಿನಗಳಿಂದ ಊಟವನ್ನು ಕೂಡಾ
ಬಳ್ಳಾರಿ / ಕಂಪ್ಲಿ : ಪ್ರತಿ ಊರು, ಕೇರಿ, ಹಾಡಿ, ಬೀದಿಗಳಲ್ಲಿ ‘ಸಂವಿಧಾನ ಸಂರಕ್ಷಕ ಪಡೆ’ ಹೆಸರಿನಲ್ಲಿ ದೇಶಪ್ರೇಮಿ ತಂಡಗಳನ್ನು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶದಿಂದ ಇದೇ ಏಪ್ರಿಲ್ 26 ರಂದು ದಾವಣಗೆರೆಯಲ್ಲಿ
ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ವಾಲ್ಮೀಕಿ ಸಮಾಜದ ಮುಖಂಡರು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮದ ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ಟಿ. ಅಡಿವೆಪ್ಪನವರ ಮಗನಾದ, ಹಿಡಿದ ಹಠ ಸಾಧಿಸುವ ಛಲಗಾರರಾದಂತಹ ಟಿ.
ಪಟ್ಟಣದ ಮುಖ್ಯರಸ್ತೆಯಲ್ಲಿ ಬೆಳ್ಳಂಬೆಳಿಗ್ಗೆ ಘರ್ಜಿಸಿದ ಜೆಸಿಬಿ ಯಾದಗಿರಿ/ ಗುರುಮಠಕಲ್ : ಪಟ್ಟಣದ ಮುಖ್ಯರಸ್ತೆ ಬದಿಯಲ್ಲಿರುವ ಚರಂಡಿ ಸ್ವಚ್ಛತೆ ಮಾಡಲು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸುವ ಕಾರ್ಯ ಬೆಳ್ಳಂ ಬೆಳಿಗ್ಗೆ ಪುರಸಭೆ ಕಾರ್ಯಾಲಯದಿಂದ ಆರಂಭವಾಗಿದ್ದು, ಹಲವು
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಜಿಲ್ಲಾ ಪಂಚಾಯತ ಬೆಳಗಾವಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಪಂಚಾಯತ್ ರಾಜ್ ಇಲಾಖೆ ಉಪ- ವಿಭಾಗ ಬೈಲಹೊಂಗಲ ಶ್ರೀ ಮಹೇಶ್ ಆಯ್. ಹೂಲಿ ಅವರು ಕರುನಾಡ ಕಂದ ಪತ್ರಿಕೆ ಓದುತ್ತಿರುವ
ಆಡುವ ಮಾತಿನಲ್ಲಿನೀಡುವ ಪ್ರೀತಿಯಲ್ಲಿಬೆಲ್ಲ ಬೆರೆಸಿಹರು ಗೆಳೆಯಕಹಿ ಹೇಗೆ ಅರಿಯಲಿ ಹಗೆ ತುಂಬಿ ಮನದಲ್ಲಿಹುಸಿ ಹಾಸ್ಯ ನಗೆಯಲಿವಿಷ ಕಾರುತಿಹರು ಗೆಳೆಯಯಾರೊಂದಿಗೆ ಬೆರೆಯಲಿ ಸ್ನೇಹಿತರೆಂಬ ಸೋಗಿನಲ್ಲಿಬಂಧಿಸಿ ಬಾಹುವಿನಲ್ಲಿಬೆನ್ನಿಗೆ ಚೂರಿಹಾಕಲು ಗೆಳೆಯನಾನು ಯಾರನ್ನ ಜರಿಯಲಿ ಕೈ ಹಿಡಿದು ನಡೆಸುತಲಿಕಾಲ್ಹಿಡಿದು
ಬೆಳಗಾವಿ/ ಬೈಲಹೊಂಗಲ: ನಾಡು-ನುಡಿ ರಕ್ಷಣೆಯಲ್ಲಿ ಕನ್ನಡ ಸಂಘಟನೆಗಳು ಸದಾ ಕ್ರಿಯಾ ಶೀಲರಾಗಿರಬೇಕೆಂದು ಹಣ್ಣಿಕೇರಿ ಹಿರೇಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಅವರು ನೂತನವಾಗಿ ಅಸ್ತಿತ್ವಕಕ್ಕೆ ಬಂದಿರುವ ಕನ್ನಡ ಪರ ಯುವ ಸಂಘಟನೆಯಾದ ಕರ್ನಾಟಕ ಯುವ
ಬಳ್ಳಾರಿ / ಸಿರುಗುಪ್ಪ : ಸಿರುಗುಪ್ಪ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದು ಹಾಕಿದ್ದಾರೆ. ಸ್ಥಳ ಪರಿಶೀಲನಾ ವರದಿಯೊಂದನ್ನು ನೀಡಲು ಲಂಚಕ್ಕೆ ಬೇಡಿಕೆ 3.50 ಲಕ್ಷ ಲಂಚ ಕೇಳುತ್ತಿರುವುದಾಗಿ
Website Design and Development By ❤ Serverhug Web Solutions