
ಮಾದರಿ ಮೊರಾರ್ಜಿ ದೇಸಾಯಿ ವಸತಿ ಶಾಲೆ
ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಎಲ್ಲಾ ಶಾಲೆಗಳಿಗೂ ಮಾದರಿ ನಮ್ಮ ಮೆದಗಿನಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ.ಗುರುಕುಲ ಸಂಪ್ರದಾಯದ ಶಿಕ್ಷಣದ ಜೊತೆಗೆ ಪರಿಸರ ಸ್ನೇಹಿಯೂ ಆದ ಕೃಷಿಯ ಮಹತ್ವವನ್ನು ತೋರಿಸುತ್ತಾ,ಮಕ್ಕಳಿಗೆ ಶಿಸ್ತು , ಸಂಯಮ,ಸಂಸ್ಕಾರ,ಸರಳತೆಯೊಂದಿಗೆ








