
ಡಾ.ಅಂಬೇಡ್ಕರ್ ಪ್ರಜಾಪ್ರಭುತ್ವದ ಸೂಯ೯:ಸಮಾಜ ಸೇವಕ ಚಂದ್ರಶೇಖರ ಕೆಂಭಾವಿ
ವಿಜಯಪುರ/ಸಿಂದಗಿ:ಡಾ.ಅಂಬೇಡ್ಕರ್ ಪ್ರಜಾಪ್ರಭುತ್ವದ ಸೂಯ೯ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಸೂಯ೯ ಎಂದು ಸಮಾಜ ಸೇವಕ ಚಂದ್ರಶೇಖರ ಕೆಂಭಾವಿ ಹೇಳಿದರು.ಸಿಂದಗಿ ತಾಲೂಕು ಹೊನ್ನಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಇಂದು ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ 132








