ಧರೆಗೆ ಇಳಿದ ಮಳೆ
ಇಳೆಗೆ ಇಳಿದ ಮಳೆರಾಯಬೆಳೆಗೆ ಕಳೆ ತಂದ ಮಳೆರಾಯಗುಡುಗು ಮಿಂಚಿನ ಮಳೆರಾಯರೈತನ ಮೊಗದಲ್ಲಿ ಕಳೆ ತಂದಒಡೆಯ|| ಕಪ್ಪುಇಟ್ಟ ಮೋಡವು ಕರಗಿಗುಡ್ಡ ಬೆಟ್ಟ ಸುತ್ತಲೂ ಒರಗಿತಂಗಾಳಿ ಬಿರುಗಾಳಿಗೆ ಬಾಗಿಗಿಡ ಮರಗಳಿಗೆ ತೂಗಿ|| ಭೂ ತಾಯಿಯ ಮಡಿಲಿಗೆತಣ್ಣನೆಯ ತಂಪು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಇಳೆಗೆ ಇಳಿದ ಮಳೆರಾಯಬೆಳೆಗೆ ಕಳೆ ತಂದ ಮಳೆರಾಯಗುಡುಗು ಮಿಂಚಿನ ಮಳೆರಾಯರೈತನ ಮೊಗದಲ್ಲಿ ಕಳೆ ತಂದಒಡೆಯ|| ಕಪ್ಪುಇಟ್ಟ ಮೋಡವು ಕರಗಿಗುಡ್ಡ ಬೆಟ್ಟ ಸುತ್ತಲೂ ಒರಗಿತಂಗಾಳಿ ಬಿರುಗಾಳಿಗೆ ಬಾಗಿಗಿಡ ಮರಗಳಿಗೆ ತೂಗಿ|| ಭೂ ತಾಯಿಯ ಮಡಿಲಿಗೆತಣ್ಣನೆಯ ತಂಪು

ಇಂಡಿ:15ನೇ ಹಣಕಾಸು ಯೋಜನೆಯಡಿಯಲ್ಲಿ ಬಂದ 59 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಹೇಶ್ ರಾಠೋಡ ಮತ್ತು ಅಧ್ಯಕ್ಷರಾದ ಮುತ್ತಪ್ಪ ರೇವಪ್ಪ ಚಿಕ್ಕಬೆನ್ನೂರು ಅವರ ವಿರುದ್ಧ ಆರೋಪ ಬಂದಿರುವ ಘಟನೆ

ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಯಾವಾಗಲೂ ನೆಟ್ವರ್ಕ್ ಪ್ರಾಬ್ಲಮ್ ಇರುತ್ತದೆ ಗುಡ್ಡಗಾಡು ಪ್ರದೇಶ ಗ್ರಾಮೀಣ ರೈತ ಜನರು ಬ್ಯಾಂಕನಲ್ಲಿ ವ್ಯವಹರಿಸಲು ತುಂಬಾ ಕಷ್ಟಕರವಾಗುತ್ತದೆ ದಿನಗಟ್ಟಲೆ ಬ್ಯಾಂಕ್ ನಲ್ಲಿ ನಿಂತುಕೊಂಡರೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಅಭಿವೃದ್ಧಿ ವಿಷಯದಲ್ಲಿ ಪ್ರಗತಿ ಆಮೆಗತಿಯಲ್ಲಿದ್ದು ಅದರಲ್ಲೂ ಹಿಪ್ಪರಗಿ ಎಸ್ ಎನ್ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಓದಲು ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳ ಕೊರತೆ ಇದ್ದು

ತುಮಕೂರು/ಕುಣಿಗಲ್ :- ತುರ್ತು ಪರಿಸ್ಥಿತಿಯ ಕರಾಳ ದಿನದ ಕುರಿತು ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ಜೂನ್.25ರಂದು ನಡೆದ ಪ್ರಭುಧ್ಧರ ಸಭೆಯಲ್ಲಿ ಭಾಗವಹಿಸಿದ ತುಮಕೂರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಕುಣಿಗಲ್ ಬಿಜೆಪಿ ಮುಖಂಡ ಶ್ರೀ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ನವೋದಯ ಗ್ರಾಮೀಣ ಅಭಿವೃದ್ದಿ ಮತ್ತು ಶೈಕ್ಷಣಿಕ ಸಂಸ್ಥೆಯು ಬೆಂಗಳೂರಿನ ಪ್ರಖ್ಯಾತ ಪ್ರತಿಷ್ಠಿತ ಸಪ್ತಗಿರಿ ಆಸ್ಪತ್ರೆ ಅವರ ಸಹಯೋಗದೊಂದಿಗೆ 25.06.2023 ರಂದು ಗ್ರಾಮದ

ಉ.ಕ/ಮುಂಡಗೋಡ:ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಅನೇಕ ಅಧಿಕಾರಿಗಳ ನಡುವೆ ಅಪವಾದದಂತಿರುವ ಮುಂಡಗೋಡ ಗ್ರಾಮ ಚಾವಡಿಯಲ್ಲಿ ಶಾನುಭೋಗರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೋಪಾಲ್ ಸಾಹೇಬರು ಜನ ಹಣ ನೀಡದಿದ್ದರೆ ಅವರ ಕಡತಗಳನ್ನು ಬಿಸಾಕುವ ಹಾಗೂ ಹಣ

ಶಹಾಪುರ: ಶನಿವಾರ ಸಂಜೆ ಕುರಿ ಕಾಯುವ ಕಾರಿಗಾಹಿಗಳು ಮನೆ ಹಿಂದಿರುಗುವಾಗ ಗುಡುಗು ಸಿಡಿಲಿನ ಆರ್ಭಟಕ್ಕೆ ಅಪ್ಪಳಿಸಿ 120 ಕ್ಕೂ ಹೆಚ್ಚು ಕುರಿ ಹಿಂಡಿನಲ್ಲಿ 19 ಕುರಿಗಳು ಮೃತಪಟ್ಟಿದ್ದು, ಕುರಿ ಕಾಯುವ ಕಾರಿಗಾಹಿಗಳು ಬದುಕಿಗೆ ಕಷ್ಟವಾಗಿದೆ

ಬಸ್ ಗಾಗಿ ಕಾಯುತ್ತಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ಮುಂದೆ ನಿಂತು ನಮ್ಮನ್ನು ಕರೆದುಕೊಂಡು ಹೋಗಿ ಕಂಡಕ್ಟ್ರೆ ನಾವು ಶಾಲೆ-ಕಾಲೇಜಿಗೆ ಹೋಗಿ ಶಿಕ್ಷಣ ಕಲಿಬೇಕು ಅನ್ನೋ ಮಾತುಗಳು ಇವತ್ತು ಬಹು ದೊಡ್ಡ ಧ್ವನಿಯಲ್ಲಿ ಕೇಳಿದಂತೆ ಇತ್ತು.

ದಾವಣಗೆರೆ:ಅನಾದಿಕಾಲದಿಂದಲೂ ಸಿನಿಮಾ ಕ್ಷೇತ್ರ ಕನ್ನಡ ಸಾಹಿತಿಗಳ ಸಾಹಿತ್ಯ ರಚನೆಯಿಂದ ಅತ್ಯಂತ ಶ್ರೀಮಂತ ವಾಗಿದೆ.ಕವಿ ಬರಹದಿಂದ ಸಿನಿಮಾ ಬೆಳೆದಿದೆ ಎಂದು ಅಂಚೆ ಇಲಾಖೆಯ ಶ್ರೀ ಶರತ್ ಎಚ್ ಎಸ್ ಅವರು ಹೇಳಿದರು ಸಂತೆಬೆನ್ನೂರು ಗ್ರಾಮದ ಕರ್ನಾಟಕ
Website Design and Development By ❤ Serverhug Web Solutions