ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಪರಿಸರ ಕ್ಷೇತ್ರದಲ್ಲಿ ಸಾಧನೆಗೈದ ಅಮರೇಗೌಡ ಮಲ್ಲಾಪೂರ ಅವರಿಗೆ ರಾಜ್ಯ ಪ್ರಶಸ್ತಿ ದೊರೆತಿರುವುದು ಸ್ವಾಗತಾರ್ಹ:ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು

ಕೊಪ್ಪಳ:ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ವಿಜೇತರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರು ನಡೆದಾಡುವ ದೇವರು ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳನ್ನು ನಿನ್ನೆ ಭೇಟಿ ಮಾಡಿ ಆರ್ಶೀವಾದ ಪಡೆದರು.ಈ ಸಂದರ್ಭದಲ್ಲಿ

Read More »

ಕವನದ ಶೀರ್ಷಿಕೆ:ಮಳೆ

ತಡೆದ ಮಳೆದಣಿವು ಆರಿಸಿತುರೈತನ ಮುಖದಲ್ಲಿಮಂದಹಾಸ ಮೂಡಿಸಿತ್ತು// ಭೂಮಿಯ ತಾಪಮಾನತಣ್ಣಗಾಯಿತು ಭೂಮಿಯಮಡಿಲು ಹಚ್ಚ ಹಸಿರಿನಿಂದಸಿಂಗಾರವಾಯಿತ್ತು// ದನ ಕರುಗಳಿಗೆ ಆಹಾರವಾಯಿತುಜನರು ಕೆಲಸದಲ್ಲಿ ತೊಡಗಿದರುನೋಡಿ ಸಂತೋಷಪಟ್ಟುವರ್ಷ ಕುಂತುತಿನ್ನಲುಅನ್ನವು ನೀಡಿದ ರೈತ ಜನಕೆಲ್ಲ// -ಮಹಾಂತೇಶ ಖೈನೂರ

Read More »

ಭೌಗೋಳಿಕವಾಗಿ ಬಹಳ ವಿಸ್ತೀರ್ಣ ಹೊಂದಿರುವ ಹನೂರು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನಕ್ಕಾಗಿ ಮನವಿ ಮಾಡಿದ್ದೇನೆ:ಶಾಸಕ ಎಂ ಆರ್ ಮಂಜುನಾಥ್

ಹನೂರು:ಪಟ್ಟಣದ ಕನಕದಾಸ ಸಮುದಾಯ ಭವನದಲ್ಲಿ ಕುರುಬ ಸಮಾಜದ ವತಿಯಿಂದ ಶಾಸಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.ಸರ್ವ ಜನಾಂಗದವರು ನನ್ನ ನಂಬಿ ಈ ಬಾರಿ ಕೈ ಹಿಡಿದಿದ್ದಾರೆ ಈ ನಂಬಿಕೆಗೆ ನಾನು ಋಣಿಯಾಗಿರುತ್ತೇನೆ

Read More »

ಬೆಳಗಾವಿ:ಅನೈತಿಕ ಸಂಬಂಧ ಹೊಂದಿದವನ ಜೊತೆಗೂಡಿ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

ರಾಯಬಾಗ:ಅನೈತಿಕ ಸಂಬಂಧದ ಜೊತೆಗೂಡಿ ಹೆತ್ತು ಹೊತ್ತು ಸಾಕಿದ್ದ ಮಗನಿಗೆ ತಾಯಿಯೇ ಚಟ್ಟ ಕಟ್ಟಿದ ಘಟನೆ ರಾಯಬಾಗ ಪಟ್ಟಣದ ನಾವಿ ಗಲ್ಲಿಯಲ್ಲಿ ನಡೆದಿದೆ.ರಾಯಬಾಗದಲ್ಲಿ ಪಾತ್ರೆ ಅಂಗಡಿ ನಡೆಸುತ್ತಿದ್ದ ಸುಧಾ ಬೋಸಲೆಗೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧವಿತ್ತು

Read More »

ಕಲಬುರಗಿ:ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಟ್ರೇನಿ ವಿಮಾನ

ಟೆಕ್ನಿಕಲ್ ಪ್ರಾಬ್ಲಮ್ ನಿಂದ ತುರ್ತು ಭೂಸ್ಪರ್ಶ ಮಾಡಿದ ಟ್ರೇನಿ ವಿಮಾನ ಕಲಬುರಗಿಯ ಪೇಠಶಿರೂರ ಹಾಗೂ ಮುತ್ತಗಾ ಗ್ರಾಮದ ಬಳಿಯ ಹೊಲವೊಂದರಲ್ಲಿ ತಾಂತ್ರಿಕ ದೋಷದಿಂದ ಟ್ರೇನಿ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದೆ,ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ

Read More »

ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಹಿರೇ ನಗನೂರು ಸರಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ನೋಟ್ ಬುಕ್ ವಿತರಣೆ

ರಾಯಚೂರು/ಲಿಂಗಸಗೂರು-ಜೂ 24ರಂದು ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ವಿತರಣೆ ಕಾರ್ಯಕ್ರಮ ನಡೆಯಿತು.ಮೊದಲಿಗೆ ಯುವ

Read More »

ವರ್ಗಾವಣೆ ಆಗಿ ಬಂದ ಪಿ.ಎಸ್.ಐ ಅವರಿಗೆ ಗ್ರಾಮಸ್ಥರಿಂದ ಸನ್ಮಾನ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟಿ ಪೋಲಿಸ್ ಠಾಣೆಗೆ ವರ್ಗಾವಣೆಯಾಗಿ ಬಂದ ಶ್ರೀರಾಮನಗೌಡ ಸಂಕನಾಳ ಪಿಎಸ್ಐ ಅವರಿಗೆ ತಾಳಿಕೋಟೆ ಭಾಗದ ಹಿರಿಯ ಕಾಂಗ್ರೆಸ್ ಮುಖಂಡರು ಮಾಜಿ ತಾಲೂಕು ಪಂಚಾಯತ ಅಧ್ಯಕ್ಷರು ಸನ್ಮಾನ್ಯ ಶ್ರೀ ಬಸನಗೌಡ

Read More »

ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ ರಾಠೋಡ್ ಗಂಭೀರ ಆರೋಪ

ಕಲಬುರಗಿ/ಯಡ್ರಾಮಿ:ಕೊಣ್ಣೂರ ತಾಂಡದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ ಬಿಳವಾರ ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ ರಾಠೋಡ್ ಗಂಭೀರ ಆರೋಪ ಮಾಡಿದ್ದಾರೆ.ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೊಣ್ಣೂರು ತಾಂಡಾದಲ್ಲಿ ಇದುವರೆಗೂ ಒಂದು ಸಾರ್ವಜನಿಕ ಶೌಚಾಲಯ ಇರುವುದಿಲ್ಲ

Read More »

ಹೊಂದಿಸಿ ಬರೆಯಿರಿ

ಅರಿತು ಕಲಿತು ಬೆರೆತುನೋವುಗಳನ್ನು ಮರೆತು, ಭಾವಗಳನ್ನು ಹೊಂದಿಸಿಕೊಳ್ಳಬೇಕುಬದುಕನ್ನು ಮುನ್ನಡೆಸಲುಭಾವನೆಗಳನ್ನು ಗೌರವಿಸಬೇಕುನೆಮ್ಮದಿಯಾಗಿ ಜೀವಿಸಲು. ಸ್ನೇಹ ಪ್ರೀತಿಸಮಯ ಸಂದರ್ಭಸಮಸ್ಯೆ ಸವಾಲುಎಲ್ಲವನ್ನು ಎಲ್ಲತನವನ್ನುಹೊಂದಿಸಿಕೊಂಡು ಹೋಗಬೇಕು. -ಸುನಿಲ್ ಲೇಖಕ್ ಎನ್ಬೆಂಗಳೂರು

Read More »

ಅಪಘಾತ-ಕೂದಲೆಳೆ ಅಂತರದಲ್ಲಿ ಉಳಿದ ಪ್ರಾಣ

ಮೈಸೂರು-ಬೆಂಗಳೂರು ಬಳಿ ಇರುವ ಮಣಿಪಾಲ ಹಾಸ್ಪಿಟಲ್ ನಿಂದ ಬೆಳ್ವಾಟ್ಟಿ ಬಳಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರ್ ನಲ್ಲಿದ್ದವರಿಗೆ ಯಾವುದೇ ಹಾನಿಯಿಲ್ಲದೆ ಕ್ಷೇಮವಾಗಿದ್ದಾರೆ. ವರದಿ-ಪ್ರದೀಪ್

Read More »
error: Content is protected !!