
ಮರಳು ಮಾಫಿಯಾದಲ್ಲಿ ಚಿತ್ತಾಪುರ ತಾಲೂಕ ದಂಡಾಧಿಕಾರಿಗಳು ಶಾಮೀಲು ಸಾರ್ವಜನಿಕರ ಹೇಳಿಕೆ
ಕಲಬುರ್ಗಿ: ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಿಂದ ಯುಣಿ ರಸ್ತೆ ಮಧ್ಯದಲ್ಲಿ ರಾತ್ರಿ 11:30 ವೇಳೆ ಮರಳು ಸಾಗಾಣಿಕೆ ರಾಜರೋಷವಾಗಿ ಮಾಡುತ್ತಿದ್ದಾರೆ. ಮರಳು ಮಾಫಿಯ ಮಾಡುತ್ತಿರುವ ದಂದೆಕೋರರು ನೀತಿ ಸಂಹಿತೆ ಜಾರಿಯಾಗಿದ್ದರು ಡೋಂಟ್ ಕೇರ್………… ಮರಳು








