ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಭದ್ರಾವತಿಯ ದುಸ್ಥಿತಿ

ಬದುಕು ನಂಬಿ ಬಂದವರಿಗೆಲ್ಲಬದುಕು ಕೊಟ್ಟಿದ್ದು ಭದ್ರಾವತಿಆಶ್ರಯ ನಂಬಿ ಬಂದವರಿಗೆಲ್ಲಆಶ್ರಯ ಕೊಟ್ಟಿದ್ದು ಭದ್ರಾವತಿ ಇಂಥಾ ಕೈಗಾರಿಕಾ ನಗರಕ್ಕೆಈಗ ಬಂದೊದಗಿದೆ ದುಸ್ಥಿತಿVISL-MPM ಕಾರ್ಖಾನೆಗಳ ಅವನತಿಕಾರ್ಮಿಕರ ಬದುಕಾಗಿದೆ ಅಧೋಗತಿ ರಾಜಕೀಯ ನಾಯಕರಾರುವಹಿಸಲಿಲ್ಲ ಮುಂಜಾಗ್ರತೆಅವರಿಗೆ ಬೇಕಿಲ್ಲಕಾರ್ಮಿಕರ ಹಿತಾಸಕ್ತಿ ಈಗಲಾದರೂ ಸರ್ಕಾರಗಳುಅರಿಯಬೇಕಿದೆ

Read More »

ಜನಪ್ರತಿನಿಧಿಗಳ ಭಾವಚಿತ್ರ, ನಾಮಫಲಕಗಳಿಗೆ ತಟ್ಟಿದ ಚುನಾವಣಾ ನೀತಿ ಸಂಹಿತೆ

ಭದ್ರಾವತಿ: ಕೇಂದ್ರ ಚುನಾವಣಾ ಆಯೋಗ 2023ರ ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸುತ್ತಿದ್ದಂತೆ ಕ್ಷೇತ್ರದಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿದ್ದು, ನಗರಸಭೆ ಸಿಬ್ಬಂದಿಗಳು ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಭಾವಚಿತ್ರಗಳು, ನಾಮಫಲಕಗಳು ಪ್ರದರ್ಶನಗೊಳ್ಳದಂತೆ ಕ್ರಮ

Read More »

ಮತದಾರರಿಗೆ ಆಮಿಷ– ಶಿಕ್ಷಾರ್ಹ ಅಪರಾಧ !: ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಎಚ್ಚರಿಕೆ

ಶಿವಮೊಗ್ಗ: ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ನಗ, ನಗದು ಇನ್ನಿತರ ಸಾಮಾಗ್ರಿಗಳನ್ನು ನೀಡಿ ಆಮಿಷ ಒಡ್ಡುವುದು ಹಾಗೂ ಅದನ್ನು ಪಡೆಯುವುದು ಅಪರಾಧವಾಗಿದ್ದು, ಅಂತಹ ಕೃತ್ಯಗಳು ಕಾನೂನು ಪ್ರಕಾರ ಶಿಕ್ಷಾರ್ಹವಾಗಿದೆ ಎಂದು ಘೋಷಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು

Read More »

ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ವನಸಿರಿ ತಂಡದಿಂದ ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಆಚರಣೆ:ವನಸಿರಿ ಅಮರೇಗೌಡ ಮಲ್ಲಾಪೂರ

ರಾಯಚೂರು:ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ವನಸಿರಿ ಫೌಂಡೇಶನ್ ರಾಜ್ಯ ಘಟಕದ ವತಿಯಿಂದ ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಆಚರಣೆ ಮಾಡುವ ಮೂಲಕ ಪ್ರಾಣಿ ಪಕ್ಷಿಗಳಿಗೆ ನೀರಿನ ಅರವಟ್ಟಿಗೆ

Read More »

ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಕೇಂದ್ರಗಳ ಸುತ್ತಲೂ 200 ಮೀಟರ್ ನಿಷೇದಾಜ್ಞೆ ಜಾರಿ

ಯಾದಗಿರಿ : ಇದೇ 2023ರ ಮಾರ್ಚ್ 31 ರಿಂದ 15ರ ವರೆಗೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಈ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ದಂಡ ಪ್ರಕ್ರಿಯೆ ಸಂಹಿತೆ 144ನೇ ಕಲಂ

Read More »

ಅಡ್ಡ ದಾರಿ-ಹಿಂಗ್ಯಾಕಾತೋ…

ಹಿಂಗ್ಯಾಕಾತೋ ಇದು ಹಿಂಗ್ಯಾಕಾತೋ ಕೇಳಿಲಿಲ್ಲ ನಾ ಹಿರಿಯರ ಮಾತೋ ಇದು ಹಿಂಗ್ಯಾಕಾತೋ ! ವಿದ್ಯೆ ಕಲಿಲಕ ಕಳಸ್ಕಾರ ಪ್ಯಾಟಿಗಿ ಓದು ಬರಹ ಬಿಟ್ಟು ಮಾಡಿದಿ ನೀ ಮೋಜು,ಮಸ್ತಿ ಬಂದಿದ ಉದ್ದೇಶ ನೀ ಮರೆತಿ ಎಲೇ

Read More »

ತಾಲೂಕಿನಲ್ಲಿ ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನ ಅನುಷ್ಠಾನ

ಔರಾದ: ಪಂಚಾಯತ ರಾಜ್ ಇಲಾಖೆಯಿಂದ ಹಮ್ಮಿಕೊಂಡಿರುವ ಗ್ರಾಮ ಪಂಚಾಯತ ಆರೋಗ್ಯ ಅಮೃತ ಅಭಿಯಾನ ತಾಲೂಕಿನ 21 ಪಂಚಾಯತಗಳಲ್ಲಿ ಅನುಷ್ಠಾನ ಮಾಡಲಾಗಿದೆ. ಈ ಅಭಿಯಾನದ ಮುಖ್ಯ ಉದ್ದೇಶ ಪಂಚಾಯತಗಳ ಪ್ರತಿ ಹಳ್ಳಿ ಹಾಗೂ ತಾಂಡಗಳ ಜನರಿಗೆ

Read More »

ಡಿಜಿಟಲ್ ಸಂಚಾರಿ ತಾರಾಲಯ

ಗದಗ:ಸಂಚಾರಿ ಡಿಜಿಟಲ್ ತಾರಾಲಯ ಕಾರ್ಯಕ್ರಮವು ಸರ್ಕಾರದ ವಿನುತನ ಯೋಜನೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಇದರ ನಿರ್ವಹಣಾ ಸಂಸ್ಥೆಯಾದ “ವರ್ಣಾಜ್ ಟೆಕ್ನಾಲಜಿಸ್” ಸಂಸ್ಥೆಯು ಕಳೆದ 2017 ರಿಂದ ಈ ಯೋಜನೆ ಯನ್ನು

Read More »

ಏಪ್ರಿಲ್ 3 ರಂದು ಅಥಣಿಗೆ ಜನಾರ್ಧನ ರೆಡ್ಡಿ ಆಗಮನ- ಬಿಸನಕೊಪ್ಪ

ಅಥಣಿ : ಹುಟ್ಟಿ ಬೆಳೆದು ಮತ್ತು ಪಿಎಸ್ ಐ ಆಗಿ ಅಥಣಿಯಲ್ಲಿ ಕಾರ್ಯನಿರ್ವಹಿಸಿದ ನಾನು ಜನತೆಯೊಂದಿಗೆ ನಿಕಟ ಒಡನಾಟ ಇಟ್ಟುಕೊಂಡಿದ್ದೆ. ನೌಕರಿ ಮಾಡಿ ಬಡ್ತಿ ಪಡೆದು ಐಶಾರಾಮವಾಗಿ ಜೀವನ ನಡೆಸಬಹುದಿತ್ತು. ಆದರೆ ರಾಜಕೀಯದ ಮೂಲಕ

Read More »

ಕಾರುಣ್ಯ ಆಶ್ರಮಕ್ಕೆ ತಾಯಿಯ ಪುಣ್ಯಸ್ಮರಣೆಯ ಅಂಗವಾಗಿ ಮೆಸ್ ವಿತರಿಸಿದ ರುದ್ರಗೌಡ ಪಾಟೀಲ್ ಪನ್ನಾಪುರ

ಸಿಂಧನೂರು//ಮಾ.30. ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕಾರಟಗಿ ತಾಲೂಕಿನ ಪನ್ನಾಪುರ ಗ್ರಾಮದ ದಿ. ಮಹಾದೇವಮ್ಮಗಂ/ಬಸನಗೌಡ ಇವರ ಆರನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ದಿವಂಗತರ ಪುತ್ರರಾದ

Read More »
error: Content is protected !!