
ಜೋಡಿ ಎತ್ತುಗಳ ಸರ್ಕಾರಕ್ಕೆ ಸಂಭ್ರಮದ ಆಚರಣೆ
ಕೊಪ್ಪಳ/ ಗಂಗಾವತಿ:ತಾಲೂಕಿನ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿ,ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗಂಗಾವತಿ ನಗರದಲ್ಲಿ ಇಕ್ಬಾಲ್ ಅನ್ಸಾರಿ ಅವರ ಬೆಂಬಲಿಗರು ಬೈಕ್ ರ್ಯಾಲಿ ಮುಖಾಂತರ








