
ಅಪ್ಪ ಅಮ್ಮ ಇಲ್ಲದ ಯನಗುಂದಾದ ಪ್ರತಿಭಾವಂತ ಬಾಲೆಗೆ ಬೇಕಿದೆ ಪ್ರಜ್ಞಾವಂತರ ಆಶ್ರಯ
ಬೀದರ್/ಔರಾದ:ತಾಲೂಕಿನ ಯನಗುಂದಾ ಸರಕಾರಿ ಪ್ರೌಢ ಶಾಲೆಯ ಅಪ್ಪ ಅಮ್ಮ ಇಲ್ಲದ ವಿದ್ಯಾರ್ಥಿ ಬಸವಜ್ಯೋತಿ ಬಾಬುಗೊಂಡ ಹತ್ತನೇ ತರಗತಿಯಲ್ಲಿ ಪ್ರತಿಶತ 92.48%ರಷ್ಟು ಫಲಿತಾಂಶದ ಮೂಲಕ ಅಗ್ರಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ,ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದರೂ ಕೌಟುಂಬಿಕ ಸಮಸ್ಯೆ ಹಾಗೂ ಬಡತನದ








