
ಮೂಡಬೂಳ ಗ್ರಾಮ ಪಂಚಾಯಿತಿಯಲ್ಲಿ 2.44 ಕೋಟಿ ರೂಪಾಯಿ ಭ್ರಷ್ಟಾಚಾರ
ಯಾದಗಿರಿ ಶಹಾಪುರ ತಾಲೂಕಿನ ಮೂಡಬೂಳ ಗ್ರಾಮ ಪಂಚಾಯಿತಿ ಅಧ್ಯಕ್ಷ , ಪಿಡಿಒ, ಹಾಗೂ ಜೆ.ಇ ಮೂವರೂ ಸೇರಿ 2021/22 ನೇ ಸಾಲಿನ 2.44 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಿಲ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ ಶಹಾಪುರ ತಾಲೂಕಿನ ಮೂಡಬೂಳ ಗ್ರಾಮ ಪಂಚಾಯಿತಿ ಅಧ್ಯಕ್ಷ , ಪಿಡಿಒ, ಹಾಗೂ ಜೆ.ಇ ಮೂವರೂ ಸೇರಿ 2021/22 ನೇ ಸಾಲಿನ 2.44 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಿಲ್

ಚಾಮರಾಜ ನಗರ ಜಿಲ್ಲೆಯ ಹನೂರು ವಿಧಾನ ಸಭಾ ಕ್ಷೇತ್ರದ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ ಮಾಡಿದ ಶಾಸಕ ಆರ್.ನರೇಂದ್ರ ಅವರು ಯಾವುದೇ ಒಬ್ಬ ವ್ಯಕ್ತಿ ಶಾಸನ ಸಭೆಗೆ ಆಯ್ಕೆಯಾಗಬೇಕಾದರೆ ಮೊದಲು ಜನರ

ಹನೂರು :-ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛ ವಾಹಿನಿ ವಾಹನವು ಗ್ರಾಮ ಪಂಚಾಯಿತಿಯಿಂದ ಸುಮಾರು ಅರ್ಧ ಕಿ.ಮೀ. ದೂರದ ಬೀದಿಯಲ್ಲಿ ಕೆಟ್ಟು ನಿಂತು 10 ದಿನವಾದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಜನ ಸಾಮಾನ್ಯರ

ಚಾಮರಾಜನಗರ: ಜಿಲ್ಲೆಯ ಪ್ರಮಖ ಧಾರ್ಮಿಕ ಸ್ಥಳವಾದ ಹನೂರುತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿಮಂಗಳವಾರ ಹುಂಡಿಗಳ ಎಣಿಕೆ ಕಾರ್ಯಕ್ರಮ ನಡೆಯಿತು. ಈ ವೇಳೆಹುಂಡಿಗಳಲ್ಲಿ 2.86 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಮಲೆಮಹದೇಶ್ವರ ಬೆಟ್ಟದ ಬಸ್

ದಾವಣಗೆರೆ:ದಿನಾಂಕ 7/3/2023 ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ರಾಜ್ಯ ಅಧ್ಯಕ್ಷರಾದ ನಿಂಗರಾಜ್ ಗೌಡ್ರರವರ ಆದೇಶದಂತೆ ಮಹಿಳಾ ಕಾರ್ಯದ್ಯಕ್ಷರು ಎನ್ ಎಸ್ ಸುವರ್ಣಮ್ಮ ಇವರ ನೇತ್ರತ್ವದಲ್ಲಿ ಹರಿಹರ ತಾಲೂಕು ಅಧ್ಯಕ್ಷರಾದ ಕವಿತರವರ
ಬಾಲ್ಯದಲ್ಲಿ ನಾವು ಆಡಿದ್ದೆ ಆಟಮರಕೋತಿ,ಚಿಲ್ಲಿದಾಂಡು,ಗೋಲಿ ಆಟಅಲ್ಲಲ್ಲಿ ಆಡುತ್ತಿದ್ದವು ಹುಡುಗಾಟಇಂದು ಎಲ್ಲರೂ ಮಾಡುತ್ತಿದ್ದೇವೆ ನೆಮ್ಮದಿಯ ಹುಡುಕಾಟ ಇಂದು ಭಗವಂತ ಆಡಿಸುತ್ತಾನೆಬಣ್ಣವಿಲ್ಲದಂತೆ ಚಿತ್ರ ವಿಚಿತ್ರ ಆಟಭಗವಂತ ನಿನಗಿದು ಹುಡುಗಾಟನಮಗೆಲ್ಲಾ ಒಂಥರಾ ಪಿಕಲಾಟ ಇದೆಲ್ಲಾ ನೀನೇ ಆಡಿಸುವ ಆಟಸಮಯ

ಬೀದರ್/ಔರಾದ:ಹೋಳಿ ಹಬ್ಬವನ್ನು ಎಲ್ಲರೂ ಅತ್ಯಂತ ಆನಂದದಿಂದ ಆಚರಣೆ ಮಾಡುವ ಪದ್ದತಿ ನಮ್ಮಲ್ಲಿದೆ.ವಿವಿಧ ಬಣ್ಣಗಳಿಂದ ರಂಗಿನಾಟ ಆಡುವುದು ಎಲ್ಲಾ ಕಡೆ ಸರ್ವೇ ಸಾಮಾನ್ಯ ಎಂದು ಹೇಳಬಹುದು ಆದ್ರೆ ಯನಗುಂದಲ್ಲಿ ಮಾತ್ರ ಹೋಳಿ ಹಬ್ಬ ಬಹಳ ವಿಭಿನ್ನವಾಗಿ

ಚಿಂಚೋಳಿ:ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರರವರ ೧೩೨ ನೇ ಜಯಂತೋತ್ಸವದ ನಿಮಿತ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಲ್ಲೂರ ರೋಡ ಗ್ರಾಮದ ಮಹಾನಾಯಕ ಡಾ.ಬಿ.ಆರ್.ನವಯುವಕ ಸಂಘದ ವತಿಯಿಂದ ಫ್ರಫ್ರಥಮ ಬಾರಿಗೆ ತಾಲೂಕಿನ ಎಲ್ಲಾ ವಿದ್ಯಾರ್ಥಿ ಯುವ ಜನರಿಗಾಗಿ ಡಾ.ಬಿ.ಆರ್

ಚಿಕ್ಕ ಬಳ್ಳಾಪುರ:ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅರಸೀಕೆರೆ ಶ್ರೀ ಕೃಷ್ಣಾರೆಡ್ಡಿ ಅವರು ಹಮ್ಮಿಕೊಂಡಿರುವಂತಹ ಬಾಗೇಪಲ್ಲಿಯ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಆಗಿರುವಂತ ಕೃಷ್ಣ ರೆಡ್ಡಿ ಅವರು ಇವತ್ತಿನ ಒಂದು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದರು ಈ ಸಮಾವೇಶಕ್ಕೆ

ಹಾವೇರಿ/ರಾಣೇಬೆನ್ನೂರು:ಮಾ7 ನಗರದ ದೊಡ್ಡಪೇಟೆಯಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮಲಿಂಗೇಶ್ವರ ಸಮಿತಿಶ್ರೀ ಬೀಮಲಿಂಗೇಶ್ವರ ಸೇವಾ ಸಮಿತಿ ಶ್ರೀ ಯುವಕ ಸಮಿತಿ ಜೆ. ಜಿ.ಸಿ.ಸಿ ಇವರ ಸಂಯುಕ್ತಾಶ್ರಯದಲ್ಲಿ ಪ್ರತಿವರ್ಷವು ಜೀವಂತ ಕಾಮಣ್ಣನ್ನು ಪ್ರತಿಷ್ಠಾಪನೆ ಮಾಡಿಕೊಂಡು ಬಂದಿರುತ್ತಾರೆ ಈ
Website Design and Development By ❤ Serverhug Web Solutions