
ಎಂ.ಪಿ.ವೀಣಾ ಮಹಾಂತೇಶ್ ಅವರಿಗೆ ಟಿಕೇಟ್ ಕೊಡಿ:ಯುವ ಕಾಂಗ್ರೆಸ್ ನಿಂದ ಒತ್ತಾಯ
ಹರಪನಹಳ್ಳಿ:ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಬರುವ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅನೇಕ ಜನರು ಆಕಾಂಕ್ಷೆಗಳಿದ್ದು ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕಾತುರದಿಂದ ಕಾಯುತ್ತಿದ್ದೇವೆ ಆದರೆ ಕ್ಷೇತ್ರದಲ್ಲಿ ನಿರಂತರವಾಗಿ ಬಡವರ, ವಿದ್ಯಾರ್ಥಿಗಳ, ಶೋಷಿತರ, ರೈತರ,








