
ರಂಜಾನ್ ಹಬ್ಬದ ಪ್ರಯುಕ್ತ ಕಾರುಣ್ಯ ಆಶ್ರಮದಲ್ಲಿ ವಸ್ತ್ರಗಳ ವಿತರಣಾ ಕಾರ್ಯಕ್ರಮ
ರಾಯಚೂರು/ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸೈಯದ್ ಪೀರ್ ಪಾಷಾ ಖಾಜಿ ರೌಡಕುಂದ ಇವರ ವತಿಯಿಂದ ಆಶ್ರಮದಲ್ಲಿ ಎಲ್ಲಾ ವೃದ್ಧರಿಗೆ








