
ಮಾಜಿ ಸಿಎಂ ಕುಮಾರಸ್ವಾಮಿ ರವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆ:ಗುರು ಪಾಟೀಲ್ ಶಿರವಾಳ
ಬೆಂಗಳೂರು:ಶಹಾಪುರ ತಾಲೂಕಿನ ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ ಅವರು ಇಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ|| ಅಂಬೇಡ್ಕರ್ ಅವರ ಜಯಂತಿ ಶುಭ ದಿನದಂದು ನಾನು ಜೆಡಿಎಸ್ ಪಕ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೇನೆ ಎಂದರು.ಬಿಜೆಪಿ








