
ಬೇವಿನ ಗಿಡಗಳ ಮಾರಣ ಹೋಮ: ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪೂರ ಆಕ್ರೋಶ
ಸಿಂಧನೂರು:ತುರವಿಹಾಳ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹಗಳ ಆವರಣದಲ್ಲಿ 10ವರ್ಷಕ್ಕಿಂತ ಹೆಚ್ಚಿನ ಬೇವಿನ ಗಿಡಮರಗಳನ್ನು ಅರಣ್ಯ ಇಲಾಖೆಯ ಪರವಾನಗಿ ಬುಧವಾರ ಮಾರಣಹೋಮ ಮಾಡಲಾಗಿದೆ ಇದನ್ನು ತಿಳಿದ ವನಸಿರಿ ತಂಡ ಹಾಗೂ ಪಟ್ಟಣದ








