
ಹರಿಯಾಣ ರೂಟ್ಸ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅಯ್ಯಪ್ಪನ್’ ಕಿರುಚಿತ್ರಕ್ಕೆ ಹಲವು ಪ್ರಶಸ್ತಿಗಳ ಗರಿ
ಅಯ್ಯಪ್ಪನ್ ಕಿರುಚಿತ್ರವು ಅತ್ಯುತ್ತಮ ಮಲಯಾಳಂ ಚಿತ್ರ,ಅತ್ಯುತ್ತಮ ನಿರೂಪಣಾ ಚಿತ್ರ,ಅತ್ಯುತ್ತಮ ಕಲಾತ್ಮಕ ಕೃತಿ ಮತ್ತು ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಮಲಯಾಳಂ ಚಿತ್ರರಂಗ ಹೆಮ್ಮೆ ಪಡುವಂತೆ ಮಾಡಿದೆ ಜೋರ್ನ್‌ಮ್ಯಾಕ್ಸ್ ಪ್ರಸ್ತುತಪಡಿಸಿದ ದಿಯಾ ಮತ್ತು ರಿಯಾ








