
ಶ್ರೀಸ್ವಯಂಭೂ ಸೂಗೂರೇಶ್ವರ ಶಾಸನಗಳ ಪುಸ್ತಕ ಬಿಡುಗಡೆ
ಯಾದಗಿರಿ:ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಶ್ರೀ ಸ್ವಯಂಭೂ ಸೋಮೇಶ್ವರ ಶ್ರೀ ಸಂಗಮೇಶ್ವರ ಏವೂರ್ ಶಾಸನಗಳ ಸಂಸ್ಕೃತಿಕ ಅಧ್ಯಯನ ಪುಸ್ತಕ ಬಿಡುಗಡೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಹಿರಿಯರಾದ ಶರಣಗೌಡ ಪಾಟೀಲ್ ಮತ್ತು ಮಲ್ಲನಗೌಡ ಪಾಟೀಲ್ ಮಾತನಾಡಿದರು ಭಾಸ್ಕರ್








