
ನಾಡು-ನುಡಿಗಾಗಿ ಸಂಘಟನೆಗಳು ಸದಾ ಕ್ರಿಯಾಶೀಲವಾಗಲಿ : ರೇವಣಸಿದ್ದ ಶ್ರೀ
ಬೆಳಗಾವಿ/ ಬೈಲಹೊಂಗಲ: ನಾಡು-ನುಡಿ ರಕ್ಷಣೆಯಲ್ಲಿ ಕನ್ನಡ ಸಂಘಟನೆಗಳು ಸದಾ ಕ್ರಿಯಾ ಶೀಲರಾಗಿರಬೇಕೆಂದು ಹಣ್ಣಿಕೇರಿ ಹಿರೇಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಅವರು ನೂತನವಾಗಿ ಅಸ್ತಿತ್ವಕಕ್ಕೆ ಬಂದಿರುವ ಕನ್ನಡ ಪರ ಯುವ ಸಂಘಟನೆಯಾದ ಕರ್ನಾಟಕ ಯುವ