
ಕ.ರಾ.ದ.ಸಂ.ಸಮಿತಿ ವತಿಯಿಂದ ಹಸನಾಪುರ ಕಛೇರಿ ಸ್ಥಳಾಂತರ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಧಿಕ್ಕಾರ
ಯಾದಗಿರಿ: ಸುರಪುರ ತಾಲೂಕಿನ ಕೃ.ಭಾ.ಜ.ನಿ. ಹಸನಾಪುರ ಕಛೇರಿ ಸ್ಥಳಾಂತರ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ವಿರೋಧ.ಗೌರವಾನ್ವಿತ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು








