ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಶಹಾಪುರ ನಗರ ಪೊಲೀಸ್ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ: ಮೂವರು ಬೈಕ್ ಕಳ್ಳರ ವಶಕ್ಕೆ

ಯಾದಗಿರಿ: ಶಹಾಪುರ ತಾಲೂಕಿನ ದೊರನಹಳ್ಳಿ ಗ್ರಾಮದ ನಿವಾಸಿಗಳಾದ ಪ್ರಕಾಶರೆಡ್ಡಿ(19), ಸಲಿಂ ಸಿಂಗನಹಳ್ಳಿ (25), ಪ್ರಶಾಂತ್ (29) ಬಂಧಿತ ಕಳ್ಳರು ಇವರಿಂದ 7,5 ಲಕ್ಷ ಮೌಲ್ಯದ ಒಟ್ಟು 14 ಮೋಟಾರ್ ಬೈಕ್ ಗಳನ್ನು ವಶಕ್ಕೆ ಪಡಿಸಿಕೊಂಡು

Read More »

ಉಚ್ಛ ಕುಲದ ಜನಕ ಬೇಡ

ಉಚ್ಛ ಕುಲದ ಜನಕ ಬೇಡಸ್ವಚ್ಛ ಮನದ ಶರಣಗೆಅಚ್ಚ ದಾಸಿ ಪುತ್ರ ನೂಟಮೆಚ್ಚಿತಲ್ಲ ಕೃಷ್ಣಗೆ //ಪ// ವೀರ ಶೂರ ತನವು ಬೇಕೆಮೂರು ಲೋಕ ದೊಡೆಯಗೆಅರಸಿ ಕೊಂದು ಕಂಸನಮೆರೆಸಿದುಗ್ರಸೇನನ //ಪ// ಸಿರಿಯು ಬೇಡ ಮಡಿಯು ಬೇಡಉಚ್ಛ ಜಾತಿ

Read More »

ಜೇವರ್ಗಿ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ: ಮುಂಬೈ ಖ್ಯಾತ ಉದ್ಯಮಿ ಸಮಾಧಾನ ಪೂಜಾರಿ

ಕಲ್ಬುರ್ಗಿ: ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದ ಸಮಾಧಾನ ಪೂಜಾರಿಯವರು ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ ಮುಂಬೈ ಖ್ಯಾತ ಉದ್ಯಮಿ 2023 ನೇ ವಿಧಾನ ಸಭೆಯ ಚುನಾವಣೆ ಸಮೀಪಿಸುತ್ತಿದ್ದಂತೆ,,ರಾಜಕಾರಣಿಗಳು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ

Read More »

ಪತ್ರಕರ್ತರ ಸಂಘಟನೆಗಳ ಹೆಸರಿನಲ್ಲಿ ವಸೂಲಿ:ಬುಧವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ;ಮನವಿ

ಯಾದಗಿರಿ, ಮಾ. 11- ಜಿಲ್ಲೆಯ ಪತ್ರಕರ್ತರ ಜ್ವಲಂತ ಸಮಸ್ಯೆಗಳು ಹಾಗೂ ಇನ್ನಿತರ ಕೆಲ ಪತ್ರಕರ್ತರ ಸಂಘಟನೆಗಳಿಂದ ವಸೂಲಿ, ಬ್ಲಾಕ್‌ ಮೇಲ್ ದಂಧೆ, ಮರಳು ಲಾರಿಗಳಿಂದ ವಸೂಲಿ ಹಪ್ತಾ ವಸೂಲಿ ಮಾಡುತ್ತಿರುವ ವಿಷಯಗಳನ್ನು ಮುಂದಿಟ್ಟುಕೊಂಡು ಬುಧವಾರ

Read More »

ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವ ನಾರಾಯಣ್ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ :ಶಾಸಕ ಆರ್ ನರೇಂದ್ರ

ಹನೂರು :ವಾಯು ವಿಹಾರಕ್ಕೆ ತೆರಳಿದ ಸಮಯದಲ್ಲಿಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಹೃದಯಾಘಾತದಿಂದ ಇಂದು (ಶನಿವಾರ)ಮೃತಪಟ್ಟಿದ್ದಾರೆ. 61ನೇ ವಯಸ್ಸಿನಲ್ಲಿ ಹಠಾತ್ ಹೃದಯಾಘಾತ ಸಂಭವಿಸಿದ ಕೂಡಲೇ ಅವರನ್ನು ಮೈಸೂರಿನ ಡಿಆರ್ ಎಮ್ ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Read More »

ಜನ ಸೇವೆಗಾಗಿ ಮತ್ತೊಮ್ಮೆ ಹಂಪನಗೌಡ ಬಾದರ್ಲಿ

ಸಿಂಧನೂರು:ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂಧನೂರು ವತಿಯಿಂದ ಶ್ರೀ ಹಂಪನಗೌಡ ಬಾದರ್ಲಿ ಇವರ ನೇತೃತ್ವದಲ್ಲಿ ‘ಹಂಪನಗೌಡರ ನಡೆ ಹಳ್ಳಿಯ ಕಡೆ’ ಗ್ರಾಮೀಣ ಜನತೆಯ ಜೊತೆಗೆ ಸಂವಾದ ಕಾರ್ಯಕ್ರಮ.ರಾಜಕೀಯ, ಆರೋಗ್ಯ, ನೀರಾವರಿ, ಶೈಕ್ಷಣಿಕ

Read More »

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಆರ್. ಮಂಜುನಾಥ್ ರವರು ಧ್ರುವ ನಾರಾಯಣ್ ವಿಧಿವಶ ಆದ ಹಿನ್ನಲೆ ಸಂತಾಪ

ಹನೂರು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ ಆರ್ ಮಂಜುನಾಥ್ ರವರು ಧ್ರುವ ನಾರಾಯಣ್ ವಿಧಿವಶ ಆದ ಹಿನ್ನಲೆ ಸಂತಾಪ ಹಾಗೂ ತಮ್ಮ ಕಾರ್ಯಕ್ರಮ ರದ್ದುಗೊಳಿಸಿ, ಸರಳ ಸಜ್ಜನಿಕೆಯ ಮಾನವೀಯತೆ ಮೌಲ್ಯವುಳ್ಳ ಪಕ್ಷಾತೀತ ರಾಜಕಾರಣಿ,ನಾನು ಕಂಡ

Read More »

ಬದಲಾದ ಪರಿಸ್ಥಿತಿಯಲ್ಲಿ ರೈತನ ಬದುಕು

ನೆಲ-ಜಲ ಅನಲಾನಿಲಆಗಸಗಳ ಚೈತನ್ಯವ ಹಿಡಿದುಸೃಷ್ಟಿ ಚಕ್ರ ಸಾವಯವ ರಹಸ್ಯದ ಮಂತ್ರಸಿದ್ಧಿ ಪಡೆದು l ಸಮಷ್ಟಿ ಸುಖಕೆ ತಾ ಹಂಬಲಿಸುತ ಸಹ ಜೀವಿಯ ಸಖನಾಗಿಅನ್ನಯಜ್ಞ ಸಂಕಲ್ಪಿಸಿರುವವನೆನೇಗಿಲಯೋಗಿ l ವಿಷವುಣಿಸದೆ ವಿಷವಿತ್ತದೆ ವಸುಧೆಯ ನಿರ್ವಿಷಮಯಗೊಳಿಸಿ ವೃಷ ಪಶುಗಳ

Read More »

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಪ್ಪಳ ಜಿಲ್ಲಾ ಅಧ್ಯಕ್ಷರ ಆಯ್ಕೆ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆನೂತನವಾಗಿ ಕೊಪ್ಪಳ ಜಿಲ್ಲಾ ಅಧ್ಯಕ್ಷರನ್ನಾಗಿ ಬೆಂಗಳೂರಿನಲ್ಲಿ 10 /03/2023 ರಂದು ಸಂತೋಷ್ ಆದಯ್ಯ ಅವರನ್ನು ನೇಮಕ ಮಾಡಲಾಯಿತು ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌಡ್ರು ಉಪಾಧ್ಯಕ್ಷರಾದ ಸಂತೋಷ್ ಗೌಡ್ರು ರಾಜ್ಯ ಕಾರ್ಯದರ್ಶಿಗಳಾದ

Read More »

ಮುಂಡಗೋಡ ದಲ್ಲಿ ಗೋಮಾಂಸ ಮಾರಾಟಕ್ಕಿಲ್ಲ ಕೊನೆ

ಉತ್ತರ ಕನ್ನಡ/ಮುಂಡಗೋಡ:ಕರ್ನಾಟಕ ವಿಧಾನಸಭೆಯ ಎಂಟನೆಯ ಅಧಿವೇಶನದಲ್ಲಿಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 ಮಂಡನೆ ಆಗಿದ್ದರೂ ಮುಂಡಗೋಡದಲ್ಲಿ ಕಾಯ್ದೆ ಮಾತ್ರ ಇನ್ನೂ ಸಂಪೂರ್ಣವಾಗಿ ಅನುಷ್ಠಾನ ವಾಗದೇ ಗೋಮಾಂಸ ಮಾರಾಟ ಎಗ್ಗಿಲ್ಲದೆ ಯಾರ ಭಯ

Read More »
error: Content is protected !!