
ಯುವ ಸಂಪತ್ತು ಬಲಿಷ್ಠವಾಗಲು ನಾಯಕತ್ವ ಗುಣ ಅಗತ್ಯ:ಕಾಶಿನಾಥ ಪಾಟೀಲ
ಬೀದರ್:ಯುವ ಸಂಪತ್ತು ಬಲಿಷ್ಟವಾಗಲು ಅವರಲ್ಲಿ ನಾಯಕತ್ವ ಗುಣ ಅಗತ್ಯವಾಗಿರುವುದರ ಜೊತೆಗೆ ಕೌಶಲ್ಯ ತರಬೇತಿ ಸಹ ಅಗತ್ಯವಾಗಿದೆ ಎಂದು ಬಾಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಪಾಟೀಲ ತಿಳಿಸಿದರು. ಇತ್ತಿಚೀಗೆ ಭಾರತ ಸರಕಾರದ ನೆಹರು ಯುವ







