
ಚೇಳಾೖರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ
ಚೇಳಾೖರು, ಮಂಗಳೂರು, ಜನವರಿ 28 : ಮುಲ್ಕಿ ಮೂಡಬಿದರೆ ಕ್ಷೇತ್ರದ ಘನವೆತ್ತಿದ ಶಾಸಕ ಶ್ರೀ. ಉಮಾನಾಥ ಕೋಟ್ಯಾನ್ ರವರು ಬೆಳಗ್ಗೆ ಗಂಟೆ ಒಂಬತ್ತರಿಂದ ಚೇಳಾೖರುಚಳರ ಗ್ರಾಮಕ್ಕೆ ಆಗಮಿಸಿ ಇಲ್ಲಿನ ದ.ಕ ಜಿ ಪ ಸರಕಾರಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚೇಳಾೖರು, ಮಂಗಳೂರು, ಜನವರಿ 28 : ಮುಲ್ಕಿ ಮೂಡಬಿದರೆ ಕ್ಷೇತ್ರದ ಘನವೆತ್ತಿದ ಶಾಸಕ ಶ್ರೀ. ಉಮಾನಾಥ ಕೋಟ್ಯಾನ್ ರವರು ಬೆಳಗ್ಗೆ ಗಂಟೆ ಒಂಬತ್ತರಿಂದ ಚೇಳಾೖರುಚಳರ ಗ್ರಾಮಕ್ಕೆ ಆಗಮಿಸಿ ಇಲ್ಲಿನ ದ.ಕ ಜಿ ಪ ಸರಕಾರಿ

ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರದ ಗೋಗಿ ಗ್ರಾಮದಲ್ಲಿ ನಿನ್ನೆ ಬೂತ್ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಮುಖಂಡರಾದ ಶ್ರೀ ಅಮೀನರೆಡ್ಡಿ ಯಾಳಗಿ ಅವರ ನೇತೃತ್ವದಲ್ಲಿ ಪ್ರತಿ ಮನೆಗೆ

ಸರ್ಕಾರಿ ವಿದ್ಯಾರ್ಥಿ ನಿಲಯ ಹಸಿರಿನಿಂದ ಕಂಗೊಳಿಸುತ್ತಿರುವ ಕೈತೋಟನುಲಿಯುತ್ತಿರುವ ನಿಂಬೆಹಣ್ಣುಗಳುಬಾಗಿ ಬಳುಕುತ್ತಿರುವ ಬಾಳೆಗೊನೆಎಳ್ಳಿಕಾಯಿ,ನಲ್ಲಿಕಾಯಿ,ನುಗ್ಗೆಕಾಯಿ,ಹುಣಸೆಹಣ್ಣು ತೆಂಗಿನಕಾಯಿ ಬೆಳೆದು ಕಾದಿದೆ ದಾಸೋಹಕೆ ಸುಸಜ್ಜಿತವಾದ ಆಫೀಸಿನ ಕೊಠಡಿಸುತ್ತಮುತ್ತಲಿನ ಪರಿಸರಕ್ಕೆ ಕ್ಯಾಮರಗಳ ಕಣ್ಗಾವಲುವಿದ್ಯಾರ್ಥಿಗಳು ಕುಳಿತು ಒದಲುಸ್ವಚ್ವವಾದ ಮೇಜುಮಲಗಲು ಮೆತ್ತನೆಯ ಹಾಸಿಗೆಮಕ್ಕಳಿಗೆಲ್ಲಾ ಬೆಚ್ಚಗಿನ
ಹೊತ್ತು ಹೆತ್ತು ಈ ಮಾಯಾ ಲೋಕದೊಳು ದೂಡಿರುವಳು ಜನ್ಮ ನೀಡಿದ ನಿನ್ನ ಜನನಿ ನಿನಗೆ ಯಾರಿಲ್ಲ ಇಲ್ಲಿ ನಿನ್ನವರು ತನ್ನವರು ಬಂದು ನಿನ್ನಿಂದೆ ಬೆನ್ನಿಗೆ ನಿಂತು ಎತ್ತಲು ಧ್ವನಿ..!! ಕೊಟ್ಟಿಗೆಯ ಕರುವಿಗೆ ಹಾಲುಣಿಸುವರ್ಯಾರು ಹೊಳೆಯ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆಯನ್ನು ಯಶಸ್ವಿಯಾಗಿ ನೆರವೇರಿತು ಕಿತ್ತೂರು ಕ್ಷೇತ್ರ.ಬೈಲಹೊಂಗಲ.ಖಾನಾಪುರ.ಬೆಳಗಾವಿಗ್ರಾಮೀಣ ಕ್ಷೇತ್ರಗಳ ಗುರಿಯಾಗಿರಿಸಿಕೊಂಡು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳು ಭಾಜಪದ ಚಾಣಕ್ಯ ಎಂದೇಪ್ರಸಿದ್ಧಿಯಾದ ಅಮಿತ್

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಬಿಜೆಪಿ ಮುಖಂಡ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದು, ಹಿಂದುಳಿದವರ ಮೇಲಿನ ಹಲ್ಲೆ ಖಂಡಿನೀಯ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ ಹೇಳಿದರು. ಪಟ್ಟಣದ

ಯಾದಗಿರಿ: ಇಂದು ಗಂಗಾ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಿಕಾ ಚೇತರಿಕೆಯ ಮುಂದುವರಿದ ಭಾಗ ಕಲಿಕೆ ಹಬ್ಬದ ಕಾರ್ಯಕ್ರಮಕ್ಕೆ ಮಾನ್ಯ ಉಪ ನಿರ್ದೇಶಕರಾದ ಶಾಂತಗೌಡ ಪಾಟೀಲ್ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ

ಯಾದಗಿರಿ: ಇಂದು ನಡೆದ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಆಶೀರ್ವಾದ ಟ್ರಸ್ಟ್ ಹುಣಸಗಿ ಇವರ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ ಶ್ರೀ ಪರಮ ಪೂಜ್ಯರಾದ ಮರಳು ಮಹಾಂತ

ಬಾಗಲಕೋಟ್ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಿಲಾಲ ಮೊಹಲ್ಲಾ ಬಡಾವಣೆಯ 2022 – 23ನೇ ಸಾಲಿನ ವಿವೇಕ್ ಶಾಲಾ ಬೋಧನಾ ಕೊಠಡಿಗಳ ನಿರ್ಮಾಣದ ಯೋಜನೆಯ ಅಡಿಯಲ್ಲಿ , ಸರ್ಕಾರಿ ಉರ್ದು ಹಿರಿಯ

ಸಿಂದಗಿ ಮಾಜಿ ಸಚಿವ ದಿ.ಎಮ್ ಸಿ ಮನಗೂಳಿ ಯಾವರ ಅವರ ದ್ವಿತೀಯ ಪುಣ್ಯ ಸ್ಮರಣೆಯನ್ನು 28 ರಂದು ಮುಂಜಾನೆ 10–00 ಗಂಟೆಗೆ ಸಿಂದಗಿ ನಗರದ ಎಚ್ ಜಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಅವರ
Website Design and Development By ❤ Serverhug Web Solutions