
ಜಾನಪದ ಸಾಹಿತ್ಯದಲ್ಲಿ ಅಡಿಗಿದೆ ದೇಶದ ಸುಸಂಸ್ಕೃತಿ ಜಾನಪದ ಗಾಯಕ ಶಂಭುಲಿಂಗ ವಾಲದೊಡ್ಡಿ
ಬೀದರ:-ಜ.24. ನಗರದ ಮಹಾಲಕ್ಷ್ಮೀನಾರಾಯಣ ಸಭಾಂಗಣದಲ್ಲಿ ೨೩-೧-೨೦೨೩ ರಂದು ಮಧ್ಯಾಹ್ನ ೧೨-೩೦ ರಿಂದ ಸಂಜೆ ೪-೩೦ ಗಂಟೆವರೆಗೆ ಬೀದರ ಜಿಲ್ಲಾ ಜಾನಪದ ಸಾಹಿತ್ಯ ಸಂಭ್ರಮವನ್ನು ಜರುಗಿತು. ನಾಡಿನ ಖ್ಯಾತ ಜಾನಪದ ಗಾಯಕರಾದ ಶ್ರೀ ಶಂಭುಲಿಂಗ ವಾಲದೊಡ್ಡಿರವರು








