
ಅಕ್ಷರ ಮಾತೇ ನೀ ಅಮ್ಮಾ…!
ಹೆತ್ತವಳೂ ನೀನಲ್ಲ ಹೊತ್ತವಳೂ ನೀನಲ್ಲಹೆತ್ತು ಹೊತ್ತವಳಂತೆಯೂ ಬದುಕಿಗೆ ಸಮೀಪವಾದೆ ನೀ ಅಮ್ಮಾಅಮ್ಮಾ ಎನ್ನುವ ಅಕ್ಷರವ ತಿದ್ದಿ ತೀಡಿ ಬರೆಯಲು ಕಾರಣಳಾದೆ ನೀ ಅಮ್ಮಾನಾನಾಡುವ ಪ್ರತಿ ನುಡಿಗೆ ನಡೆಯನು ನಿತ್ತವಳು ನೀ ಅಮ್ಮಾಅಕ್ಕರೆಯಲಿ ಅಕ್ಷರವ ಕಲಿಸಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹೆತ್ತವಳೂ ನೀನಲ್ಲ ಹೊತ್ತವಳೂ ನೀನಲ್ಲಹೆತ್ತು ಹೊತ್ತವಳಂತೆಯೂ ಬದುಕಿಗೆ ಸಮೀಪವಾದೆ ನೀ ಅಮ್ಮಾಅಮ್ಮಾ ಎನ್ನುವ ಅಕ್ಷರವ ತಿದ್ದಿ ತೀಡಿ ಬರೆಯಲು ಕಾರಣಳಾದೆ ನೀ ಅಮ್ಮಾನಾನಾಡುವ ಪ್ರತಿ ನುಡಿಗೆ ನಡೆಯನು ನಿತ್ತವಳು ನೀ ಅಮ್ಮಾಅಕ್ಕರೆಯಲಿ ಅಕ್ಷರವ ಕಲಿಸಿ

ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಮಲೆ ಮಹದೇಶ್ವರ ಮಂಡಲದ ಶಕ್ತಿ ಕೇಂದ್ರಗಳಾದ ಕೌದಳ್ಳಿ, ಕುರಟ್ಟಿ ಹೊಸೂರು,ಶೆಟ್ಟಳ್ಳಿ ಮತ್ತು ಮಾಟ್ರಳ್ಳಿ ಪಂಚಾಯಿತಿಗಳಲ್ಲಿ ಈ ದಿನ ಬೂತ್ ವಿಜಯ್ ಅಭಿಯಾನದ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಣಗಳ್ಳಿ ಗ್ರಾಮದ ದಲಿತ ಸಮುದಾಯದ ಅಂಬೇಡ್ಕರ್ ಸಮುದಾಯ ಭವನದ ಸಮೀಪ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಈ ವೇಳೆ

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ನಾಡಗೌಡ ಫೌಂಡೇಶನ್ (ರಿ.) ಹಾಗೂ ನಾಡಗೌಡ ಅಭಿಮಾನ ಬಳಗ ಸಿಂಧನೂರು ವತಿಯಿಂದ ಸಿಂಧನೂರು ಶಾಸಕರಾದ ವೆಂಕಟರಾವ್ ನಾಡಗೌಡ ಅವರ

ತಿಪಟೂರು : ಆತ್ಮ ನಿರ್ಭರ ಭಾರತಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ತುಮಕೂರು ಜಿಲ್ಲೆಗೆ ತೆಂಗು ಉತ್ಪನ್ನ ಆಯ್ಕೆಯಾಗಿರುವುದು ಜಿಲ್ಲೆಯ ತೆಂಗು ಬೆಳೆಗಾರರಿಗೆ ವರದಾನವಾಗಿದೆ.ಈ ಜಲ್ಲೆಯ ರೈತರ ಜೀವನಾಧಾರ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಟ್ಟಣದ ಎಂಜಲ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎಲ್ಲಾ ಮಕ್ಕಳು

ಖಂಡಿಗೆ , ಚೇಳಾರು ಮಂಗಳೂರು ಜನವರಿ 05 : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ 2022–2023 ನೇ ಸಾಲಿನ ನಾಟ್ಯಾಂಜಲಿ ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವರವರಿಗೆ ಪ್ರಶಸ್ತಿ ಪ್ರದಾನವನ್ನು ಪರಮ

ಅನಂತಕಾಲ ಗತಿಸಿದರೂ ಇವರು ಅಜರಾಮರಆನಂದದಿಂದ ಬದುಕುವ ದಾರಿ ತೋರಿದ ಆಧ್ಯಾತ್ಮರತ್ನಇರುಳಿನಂತಹ ಅಜ್ಞಾನದ ಪರದೆಯ ಸರಿಸಿದ ಇಹಲೋಕದ ಸಂತಈರ್ಷೆಯಿಂದ ಸದಾ ದೂರವಿರೆಂದ ಈಶ್ವರನ ಪ್ರತಿರೂಪಉತ್ತಮ ನಾಡಿಗಾಗಿ ಸದಾ ಮಿಡಿದ ಉನ್ನತ ಶಿಖರಊರುಗೋಲಾಗಿ ಸಮಾಜದ ಅಂಕು ಡೊಂಕು

ಸತ್ತೇಗಾಲ ಗ್ರಾಮದ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸದಸ್ಯರು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಿ.ವೆಂಕಟೇಶ್ ರವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಈ ಸಂಧರ್ಭದಲ್ಲಿ ಮಾತನಾಡಿದ ಬೀ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೋಕ್ಕನಹಳ್ಳಿ ಜಿಲ್ಲಾ ಪಂಚಾಯತಿಯ ಕೌಳಿ ಹಳ್ಳ ಡ್ಯಾಮ್ ಹಾಗೂ ಬೂದಿ ಪಡ್ಗ ಗ್ರಾಮದ ಮುಖಂಡರು ಸದಸ್ಯರು ಎಂ.ಆರ್ ಮಂಜುನಾಥ್ ರವರ ಸುಮಾರು ಐದಾರು ವರ್ಷದ ಜನಪರ ಕಾರ್ಯ ಮೆಚ್ಚಿ
Website Design and Development By ❤ Serverhug Web Solutions