
ಹನೂರು :ತಾಲ್ಲೂಕಿನ ಪುದುರಾಮಪುರ ಗ್ರಾಮಕ್ಕೆ ಸಾರಿಗೆ ಇಲಾಖೆ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪುದುರಾಮಪುರ ಗ್ರಾಮಕ್ಕೆ ಸುಮಾರು 90 ವರ್ಷಗಳಿಂದ ಬಸ್ ವ್ಯವಸ್ಥೆ ಕಾಣದ ಗ್ರಾಮವಾದ್ದು, ದಿನನಿತ್ಯ ಸಾರ್ವಜನಿಕರು,ಶಾಲಾಮಕ್ಕಳು ಪರುದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಆದ್ದರಿಂದ ನಾವು ರೈತ ಸಂಘಕ್ಕೆ ಸೇರಿ ನಮ್ಮ ಗ್ರಾಮದಲ್ಲಿ







