ನನ್ನವನೇ…ಕವನ
ಮಳೆ ಬಂದು ನಿಂತಾಗ ಹನಿಗಳ ಜೊತೆಗೂಡಿಮನಸ ಹೂವ ಮೇಲೆ ಜಿನುಗುತಿರುವನನ್ನವನೇಆ ಜಾತ್ರೆಯಲಿ ಗದ್ದಲದ ರಾತ್ರಿಯಲಿಮುದ್ದಾದ ಗುರಿಯಿಟ್ಟು ಕಣ್ಣಲ್ಲೇ ಹೊಡೆದವನೇನಾ ಮುಂದೆ ನಡೆವಾಗ ನೀ ಹಿಂದೆ ಬರುವಾಗಕತ್ತಲಲ್ಲೇ ಕೈಬೀಸಿ ನಸುನಕ್ಕು ನಡೆದವನೇಕಣ್ಣ್-ಕಣ್ಣು ಬೆರೆತಾಗ ನಾ ನಿಂತಲ್ಲೇ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮಳೆ ಬಂದು ನಿಂತಾಗ ಹನಿಗಳ ಜೊತೆಗೂಡಿಮನಸ ಹೂವ ಮೇಲೆ ಜಿನುಗುತಿರುವನನ್ನವನೇಆ ಜಾತ್ರೆಯಲಿ ಗದ್ದಲದ ರಾತ್ರಿಯಲಿಮುದ್ದಾದ ಗುರಿಯಿಟ್ಟು ಕಣ್ಣಲ್ಲೇ ಹೊಡೆದವನೇನಾ ಮುಂದೆ ನಡೆವಾಗ ನೀ ಹಿಂದೆ ಬರುವಾಗಕತ್ತಲಲ್ಲೇ ಕೈಬೀಸಿ ನಸುನಕ್ಕು ನಡೆದವನೇಕಣ್ಣ್-ಕಣ್ಣು ಬೆರೆತಾಗ ನಾ ನಿಂತಲ್ಲೇ

ಕನ್ನಡ ಮಾಧ್ಯಮದಲ್ಲಿ ಓದಿದವನು ಎಂದು ಹೇಳಲು ನನಗೆ ಬಹಳ ಹೆಮ್ಮೆ ಇದೆ. ಕರ್ನಾಟಕದ ಉಚ್ಚ ನ್ಯಾಯಾಲಯ ಸ್ಥಾಪಿತವಾಗಿ ಐವತ್ತಕ್ಕಿಂತ ಹೆಚ್ಚು ವರ್ಷಗಳ ಕಳೆದಿದ್ದರೂ ಯಾವುದೇ ತೀರ್ಪು ಕನ್ನಡದಲ್ಲಿ ಇರುವುದಿಲ್ಲ ಕನ್ನಡಿಗನಾದ ನಾನು ಕನ್ನಡದಲ್ಲೇ ನ್ಯಾಯಾಲಯದ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ನಿಡೋಣಿಯಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಜೀವನ ಆಧಾರಿತ ವಿರಾಟಪುರದ ವಿರಾಗಿ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜರುಗಿತು ಈ ಸಂದರ್ಭದಲ್ಲಿ ಮಾತನಾಡಿದ ವಿರಕ್ತ ಮಠದ ಪರಮ ಪೂಜ್ಯ ಸಿದ್ದಲಿಂಗೇಶ್ವರ
ಹುಟ್ಟು ಸಾವುಗಳ ಮಧ್ಯೆ ಬದುಕೊಂದೇ ನಿನ್ನದುಆ ಬದುಕಿಗೆ ಭಾವ ಅನುಭವವೂ ನಿನ್ನದಾಗಿರಬೇಕು ವಿನಃಮತ್ಯಾವ ಪ್ರಭಾವಕ್ಕೂ ಅವಕಾಶ ಕೊಡಬೇಡ….!! ಬದುಕೂ ನಿನ್ನದು ಬವಣೆಯೂ ನಿನ್ನದುಬದುಕಿ ಬಾಳುವ ಬಯಕೆಗೆ ಭರವಸೆ ಇರಬೇಕು ವಿನಃಮತ್ಯಾವ ಭಯ ಬೆದರಿಕೆಗೆ ಕಿವಿಗೊಡಬೇಡ….!!

ಯಾದಗಿರಿ:ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಶೋಭಾ ಅವರು ಉದ್ಘಾಟಿಸಿದರು ಶಹಾಪುರ ತಾಲೂಕಿನ ಕೋರ್ಟ್ ಹಾಲ್ ನಲ್ಲಿ ನಡೆದ ಸಮಾರಂಭ ವಕೀಲರು ಸಂಘದಿಂದ ಶನಿವಾರ ವಕೀಲರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.ವಕೀಲರು ಸಾಮಾಜಿಕವಾಗಿ ಮತ್ತು ಸತ್ಯವಂತರ ಪರವಾಗಿ ನ್ಯಾಯವಾಗಿ

ರಾಯಚೂರು ಜಿಲ್ಲಾ ಸಿರವಾರ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಷ.ಬ್ರ.ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು (ಬೃಹನ್ಮಠ ನವಲಕಲ್)

ಜೆ.ರಾಯಪ್ಪ ವಕೀಲರು ಮತ್ತು ಅವರ ಅಸೋಸಿಯೇಟ್ಸ್ ಸದಸ್ಯರು ಶನಿವಾರ ವಕೀಲರ ದಿನಾಚರಣೆ ನಿಮಿತ್ತವಾಗಿ ಸದಸ್ಯರೆಲ್ಲರೂ ಸಿಂಧನೂರು ನಗರದ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ

ಸೈದಾಪೂರ: ಇಲ್ಲಿಗೆ ಸಮೀಪದ ಗೌಡಗೇರಾ ಗ್ರಾಮದಲ್ಲಿ ನೂತನ ಕೆ.ಪಿ.ಪಿ.ಸಿ ಸದ್ಯಸರು ಮತ್ತು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರ ಸಮಾರಂಭವು ಶನಿವಾರದಂದು ಜರುಗಿತು.ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದಾಂತ ಮೆಚ್ಚಿ, ಜೆಡಿಎಸ್ ಮತ್ತು ಬಿಜೆಪಿ ಪಕ್ಷ ತೊರೆದು

ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದಿಗ್ಗೇವಾಡಿ ಶ್ರೀ ಹನುಮ ಮಾಲಾದಾರಿಗಳಿಗೆ ಹಾಗೂ ಇಂದು ಶ್ರೀ ಆಂಜನಾದ್ರಿ ಬೆಟ್ಟಕ್ಕೆ ಹೋಗುತ್ತಿರುವ ಭಕ್ತರಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆಗೆ ಧನಸಹಾಯ ಮಾಡಿದ ಕಾಂಗ್ರೆಸ್ ಯುವ ಮುಖಂಡರಾದ ಶ್ರೀ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಭಾರತೀಯ ಜನತಾ ಪಾರ್ಟಿ ಯಾದಗಿರಿಯ ಜಿಲ್ಲಾ ಪ್ರಕೋಷ್ಟಕಗಳ ಸಂಯೋಜಕರು ಮತ್ತು ಆಶೀರ್ವಾದ ಟ್ರಸ್ಟ್ ಹುಣಸಿಗಿ ಇವರ ಸಹಯೋಗದಲ್ಲಿ ವೈದ್ಯಕೀಯ ಆಸ್ಪತ್ರೆ,ಸಂಜೀವಿನಿ ಆಸ್ಪತ್ರೆ ಬೆಂಗಳೂರು,ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ
Website Design and Development By ❤ Serverhug Web Solutions