ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಹೆಚ್ ಡಿ ಕುಮಾರ್ ಸ್ವಾಮಿ ಅವರ ಅಸ್ಪೃಶ್ಯ ತೆ ಹೇಳಿಕೆ ಖಂಡಿಸಿ ಬಿಜೆಪಿ ಮುಖಂಡ ನಿಶಾಂತ್ ನೇತೃತ್ವದಲ್ಲಿ ಪ್ರತಿಭಟನೆ

ಹನೂರು ತಾಲೂಕಿನ ಪೊಲೀಸ್ ಠಾಣೆ ಎದುರು ಇರುವ ಅಂಬೇಡ್ಕರ್ ಪುತ್ಥಳಿ ಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

Read More »

ಸರ್ವಜ್ಞ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಮನೆ-ಮನೆಗೂ ಸರಕಾರಿ ಸೌಲಭ್ಯ ಜಾಗೃತಿ

ಶಹಾಪುರ:ಸರ್ಕಾರ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಸಮಾಜದ ಏಳಿಗೆಗೆ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಿದೆ ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಖ್ಯಾತ ವೈದ್ಯರಾದ ಡಾ|| ಚಂದ್ರಶೇಖರ ಸುಬೇದಾರ ಹೇಳಿದರು.ನಗರದ ಕುಂಬಾರ ಬಡಾವಣೆಯಲ್ಲಿ

Read More »

ದಂತಗಳ ಸಂರಕ್ಷಣೆ ಅತಿ ಮುಖ್ಯ
ಡಾ.ಹಿರೇಮಠ್

ಇಂಡಿ:ಸಾರ್ವಜನಿಕರು ತಮ್ಮ ಆರೋಗ್ಯದ ಜೊತೆಗೆ ದೇಹದ ಅಂಗಾಂಗಗಳ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಳ್ಳಬೇಕು ಅದರಲ್ಲಿ ವಿಶೇಷವಾಗಿ ದಂತಗಳ ಬಗ್ಗೆ ಕಾಳಜಿ ವಹಿಸಿ ಆಹಾರ ಸೇವನೆ ನಂತರ ಹಲ್ಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಆಹಾರ ಕಣಗಳು ಹಲ್ಲುಗಳಲ್ಲಿ

Read More »

ತಂಬಾಕು ಉತ್ಪನ್ನ ಮಾರಾಟ ನಿಷೇಧ ಕಾಯ್ದೆಗೆ ಮುಂಡಗೋಡದಲ್ಲಿ ಯಾವುದೇ ರೀತಿಯ ಬೆಲೆ ಇಲ್ಲ

ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿರುವ ಆದೇಶ “ಶಾಲಾ ಕಾಲೇಜು ಆವರಣದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನ ಮಾರಾಟ ನಿಷೇಧ” ಕಾಯ್ದೆಗೆ ಮುಂಡಗೋಡದಲ್ಲಿ ಯಾವುದೇ ರೀತಿಯ ಬೆಲೆ ಇಲ್ಲದಾಗಿದೆ. ಏಕೆಂದರೆ ಮುಂಡಗೋಡ

Read More »

ವಡಗೇರಾ ಗ್ರಾಮದ ಕೊದ್ದಡ್ಡಿ ತೋಟದ ಕಾಡಂಗೇರಾ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿ:ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಸಾಹೀಲ್ ಅಹ್ಮದ್ ಕುನ್ನಿಭಾವಿ

ಯಾದಗಿರಿ:ಡಿಸೆಂಬರ್ 02ವಡಗೇರಾ ಗ್ರಾಮದ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೊದ್ದಡ್ಡಿ ತೋಟದ ಕಾಡಂಗೇರಾ (ದರ್ಗಾದಿಂದ ಕೊದ್ದಡ್ಡಿ ತೋಟದ)ವರೆಗೆ ರಸ್ತೆ ಸಂಪರ್ಕ ಆದ್ಯತೆ ಮೇಲೆ ಕಲ್ಪಿಸಿಕೊಡುವಂತೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ

Read More »

ಪ್ರತಿಭಾ ದಿನಾಚರಣೆ

ಚೇಳಾರು ಮಂಗಳೂರು ಡಿ.೦೨:ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ಬೆಳಗ್ಗೆ ಗಂಟೆ ೯:೩೦ ಕ್ಕೆ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ. ಯಶೋದಾ.ಬಿ ಅವರ ಅಧ್ಯಕ್ಷತೆಯಲ್ಲಿ ಜ್ಯೋತಿ ಬೆಳಗುವ ಮೂಲಕ ಪ್ರತಿಭಾ ದಿನಾಚರಣೆಗೆ ಚಾಲನೆ ನೀಡಿದರು.

Read More »

ವಿದ್ಯುತ್ ಗುತ್ತಿಗೆದಾರ ರ ಸಂಘದ ಸಮಸ್ಯೆಗಳನ್ನು ಕುರಿತು ಪ್ರತಿಭಟನೆ

ಹನೂರು :ಡಿ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ವಿದ್ಯುತ್ ಗುತ್ತಿಗೆದಾರ ರ ಸಂಘದ ಸಮಸ್ಯೆಗಳನ್ನು ಕುರಿತು ಪ್ರತಿಭಟನೆಯನ್ನು ನಡೆಸಲಾಗುವುದು ಆದ್ದರಿಂದ ಜಿಲ್ಲಾ ವಿದ್ಯುತ್ ಗುತ್ತಿಗೆನೌಕರರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದು

Read More »

ಕಾಚಪೂರ ಗ್ರಾಮದ ನಾಡಗೌಡ ಮತ್ತು ಅವನ ಪ್ರೇಯಸಿ ಬಸಮ್ಮ ಕೊಲೆಯಾದ ದುರ್ದೈವಿಗಳು

ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕಾಚಪೂರ ಗ್ರಾಮದಲ್ಲಿ ಹಾಡುಹಗಲೇ ಕೊಲೆಯಾದ ನತದೃಷ್ಟರು.ಕಾಚಪೂರ ಗ್ರಾಮದ ನಾಡಗೌಡ ೩೫,ಅದೇ ಗ್ರಾಮದ ಬಸಮ್ಮ೩೦ ಕೊಲೆಯಾದ ದುರ್ದೈವಿಗಳು, ಗ್ರಾಮದ ಹೊರಹೊಲಯದ ಹತ್ತಿ ಹೊಲದಲ್ಲಿ ಇಬ್ಬರನ್ನು ಬಸಮ್ಮನ ಗಂಡ ಮಲ್ಲಣ್ಣ ಕೊಲೆ

Read More »

ಹನೂರು ತಾಲೂಕಿನ ದೊಡ್ಡಾಲತ್ತೂರು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜನೆ ಮಾಡಲಾದ 2022- 23 ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ

ತಾಲೂಕಿನ ದೊಡ್ಡಾಲತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪಯ್ಯನ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಈ ಗ್ರಾಮೀಣ ಕ್ರೀಡಾಕೂಟದಲ್ಲಿ ಸುಮಾರು 3 ವಾಲಿಬಾಲ್ ತಂಡಗಳು ಭಾಗವಹಿಸಿದವು ಇದರಲ್ಲಿ ಜಯ ಭೀಮ್ ಟೀಮ್

Read More »

ಬಿ.ಡಿ ಪಾಟೀಲರು ಶಾಸಕರಾಗಬೇಕೆಂದು ಅಯ್ಯಪ್ಪ ಸ್ವಾಮಿ ದೇವಾಲಯದವರೆಗೆ ಇಂಡಿ ಇಂದ ಪಾದಯಾತ್ರೆ

ಇಂಡಿ:ಭೀಮರಾಯ ಕಟ್ಟಿಯವರು ತಡವಲಗಾ ಗ್ರಾಮದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಜೆಡಿಎಸ್ ಅಭ್ಯರ್ಥಿ ಬಿ ಡಿ ಪಾಟೀಲರು 2023 ಕ್ಕೆ ಇಂಡಿ ಮತಕ್ಷೇತ್ರದ ಶಾಸಕರಾಗಬೇಕೆಂದು,ಇಂಡಿಯ ಅಯ್ಯಪ್ಪ ಸ್ವಾಮಿ ಸನ್ನಿಧಿಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದವರೆಗೆ ಪಾದಯಾತ್ರೆ

Read More »
error: Content is protected !!