
ಮರುಜೀವ ಪಡೆದ ಆಲದ ಮರಕ್ಕೆ ಬಸವರಾಜ ನಾಡಗೌಡ ಜೆ.ಡಿ.ಎಸ್ ಮುಖಂಡರು ಭೇಟಿ ನೀಡಿ ವೀಕ್ಷಣೆ ಮಾಡಿದರು
ಸಿಂಧನೂರು:ಇಂದು ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಆಲದ ಮರಕ್ಕೆ ಇದೇ ನವೆಂಬರ್ 25 ರಂದು ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮನದ ಹಿನ್ನಲೆಯಲ್ಲಿ ವನಸಿರಿ ಫೌಂಡೇಶನ್ ಕಾರ್ಯ ಚಟುವಟಿಕೆಯಲ್ಲಿ ತೊಡಗಿದಾಗ ಸಿಂಧನೂರು








