ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ವಿಜಯ ದಶಮಿ ಹಬ್ಬದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ವತಿಯಿಂದ ಐಟಿಸಿ ಎಂದರೆ ಪ್ರಾಥಮಿಕ ಶಿಕ್ಷಕ ವರ್ಗ ಶಿಬಿರ ಮುಗಿದ ನಂತರ ಆಕರ್ಷಕ ಪಥ ಸಂಚಲನ ಮೂಡಿ ಬಂದ ದೃಶ್ಯಗಳನ್ನು ನೋಡಿ ಸಾರ್ವ ಜನಿಕರು ಆನಂದಮಯವಾದರು.
ಪಟ್ಟಣ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುಮಾರು ಹದಿನೈದು ದಿನಗಳ ಕಾಲ ಈ ಶಿಬಿರ ನಡೆದಿದೆ,ಈ ಶಿಬಿರದ ಪ್ರಮೂಖ ಉದ್ದೇಶವೆನೆಂದರೆ ಭೌದ್ಧಿಕ, ಶಾರೀರಿಕ ಮತ್ತು ಮಾನಸಿಕವಾಗಿ ಗಟ್ಟಿಗೊಳಿಸಲು ಸಂಘದ ಹಿರಿಯರಾದ ಗೊಡ್ರಾಳ ಗುರೂಜಿಯವರು ಭೋಧಿಸಿದರು.
