
ಕಂಪ್ಲಿ ವಾಯುವಿಹಾರ ಬಳಗದ ಅಧ್ಯಕ್ಷರಾಗಿ ಸಿ.ಪುಲ್ಲಯ್ಯ ಅವಿರೋಧ ಆಯ್ಕೆ
ಬಳ್ಳಾರಿ / ಕಂಪ್ಲಿ : ಪಟ್ಟಣದ ಪ್ರತಿಷ್ಠಿತ ವಾಯುವಿಹಾರ ಬಳಗದ ಅಧ್ಯಕ್ಷರಾಗಿ ಸಿ.ಪುಲ್ಲಯ್ಯ ಅವಿರೋಧವಾಗಿ ಆಯ್ಕೆಯಾದರು.ತಾಲ್ಲೂಕಿನ ರಾಮಸಾಗರ ಹೊರವಲಯದ ಪಂಪಾವಿದ್ಯಾಪೀಠದ ಹತ್ತಿರದಲ್ಲಿರುವ ತುಂಗಭದ್ರಾ ರಿವರ್ ವೀವ್ ರೆಸಾರ್ಟ್ ನಲ್ಲಿ ಮಂಗಳವಾರ ನಡೆದ ವಾಯುವಿಹಾರ ಬಳಗದ








