
ಸತತ ಮಳೆಯಿಂದ ನೀರಿನ ಹರಿವು ಹೆಚ್ಚಾಗಿ ರಸ್ತೆ ಕುಸಿತ
ಆರು ತಿಂಗಳಿಂದ ಈ ಕುರಿತು ಮಾಹಿತಿ ನೀಡಿದರೂ ಮುಂಜಾಗ್ರತೆ ತೆಗೆದುಕೊಳ್ಳದ ಅಧಿಕಾರಿಗಳು. ಯಾದಗಿರಿ/ ಗುರುಮಠಕಲ್: ತಾಲೂಕಿನ ಗೋಪುಲಪುರ ಗ್ರಾಮದಿಂದ ಎಲ್ಹೇರಿಗೆ ಹೋಗುವ ಮುಖ್ಯರಸ್ತೆಯಲ್ಲಿ ಸತತ ಮಳೆಯಿಂದ ರಸ್ತೆ ಮೇಲೆ ಮಳೆ ನೀರು ಹೆಚ್ಚಾಗಿ ಹರಿದಿರುವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಆರು ತಿಂಗಳಿಂದ ಈ ಕುರಿತು ಮಾಹಿತಿ ನೀಡಿದರೂ ಮುಂಜಾಗ್ರತೆ ತೆಗೆದುಕೊಳ್ಳದ ಅಧಿಕಾರಿಗಳು. ಯಾದಗಿರಿ/ ಗುರುಮಠಕಲ್: ತಾಲೂಕಿನ ಗೋಪುಲಪುರ ಗ್ರಾಮದಿಂದ ಎಲ್ಹೇರಿಗೆ ಹೋಗುವ ಮುಖ್ಯರಸ್ತೆಯಲ್ಲಿ ಸತತ ಮಳೆಯಿಂದ ರಸ್ತೆ ಮೇಲೆ ಮಳೆ ನೀರು ಹೆಚ್ಚಾಗಿ ಹರಿದಿರುವ

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾರಣಾಂತರಗಳಿಂದ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಪ್ರತಿಭಟನೆ, ಹವಾಮಾನ ವೈಪರಿತ್ಯದಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ನೀಡಲಾಗಿದೆ. ಇನ್ನು ಇದೀಗ ಗಣೇಶ ಹಬ್ಬ ಇದ್ದು, ಬಳಿಕ ದಸರಾ ಬರಲಿದೆ.

ಶಿವಮೊಗ್ಗ : ಶರತ್ ಎಂ ಎಂ, ಸುಮಾರು 19 ವರ್ಷಗಳು ಈತ ಹುಟ್ಟಿನಿಂದ ಕಿವುಡ/ಮೂಗನಾಗಿದ್ದು ಮೈಸೂರಿನ ಯಾದವಗಿರಿ ಕೈಗಾರಿಕಾ ಪ್ರದೇಶದ ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಜುಲೈ 27

ನಮ್ಮೂರ ಗುರುಗಳುನಮ್ಮ ಮಲ್ಲಿಕಾರ್ಜುನ ಗುರುಗಳುನಮ್ಮೂರ ಮನ ಮನೆಯಲಿನೆಲೆಯಾದವರು ಹೊಸನೆಲ್ಲುಡಿಯಿಂದ ಬಳ್ಳಾರಿವರೆಗೆದಣಿವರಿಯದ ನಿರಂತರಸೇವೆ ನಿಮ್ಮದುನೂರಾರು ಮಕ್ಕಳ ಬಾಳಿಗೆಬೆಳಕಾದವರು ಸದಾ ಮಂದಸ್ಮಿತ, ಹಸನ್ಮುಖಿಪ್ರತಿ ಮಗುವಿನ ಮನವರಿತುಜ್ಞಾನವ ಕಟ್ಟಿಕೊಟ್ಟಜ್ಞಾನದಾಸೋಹಿ ನೀವು ಜ್ಞಾನ ದೇಗುಲದಸಹಸ್ರ ಮೊಗ್ಗುಗಳುಬಿರಿದು ಅರಳಿಹೂಗಂಧ ಹರಡುವುದಪ್ರೀತಿಯಲಿ ಕಲಿಸಿದವರು

ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ ಮತ್ತು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರಿ. ದೆಹಲಿ ಇವರ ಸಹಯೋಗದಲ್ಲಿ ಜರುಗಿತು. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ತಾಲೂಕಿನಲ್ಲಿ ಅಣಬೆ ಕೃಷಿಯ ಬಗ್ಗೆ

ಯಾದಗಿರಿ ತಾಲ್ಲೂಕಿನ ಗುರುಮಠಕಲ್ ಮತಕ್ಷೇತ್ರದ ಸೈದಾಪುರ ಹತ್ತಿರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ ಸಮಸ್ಯೆ ಯಾದಗಿರಿ: ಕಳೆದ ಒಂದು ವಾರದಿಂದ ಗುರುಮಠಕಲ್ ಮತಕ್ಷೇತ್ರದ ಸೈದಾಪುರ ಸಮೀಪದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ

ಯಾದಗಿರಿ/ ಗುರುಮಠಕಲ್: ಪಟ್ಟಣದ ಉಪ್ಪರಗಡ್ಡ ಬಡಾವಣೆಯ ಸುಮಾರು ನೂರಕ್ಕಿಂತ ಹೆಚ್ಚು ಇತಿಹಾಸ ಉಳ್ಳ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ ಜಾತ್ರೆ ಇಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು. ನಿನ್ನೆ ರಾತ್ರಿಯಿಡೀ ದೇವಸ್ಥಾನದಲ್ಲಿ ಭಜನೆ ಜರುಗಿತು. ಇಂದು

ಬೀದರ್/ಬಸವಕಲ್ಯಾಣ : ಆಧ್ಯಾತ್ಮ, ಸತ್ಸಂಗ, ಪ್ರವಚನದಲ್ಲಿ ಮನುಷ್ಯನ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ನಗರದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.ಪವಿತ್ರ ಶ್ರಾವಣ ಮಾಸ ಅಂಗವಾಗಿ

ಓಂ ಶ್ರೀ ಗಜಾನಂದನ ಗಜಾನನ,ನಿನಗಿದೋ ನನ್ನ ಪ್ರಥಮ ನಮನ,ನಿನ್ನ ಪೂಜಿಪೆ ಸಂಕಷ್ಟ ನಿವಾರಕ,ಜಯ ಅಪಜಯಕೂ ನೀ ಭಾಜಕ. ಶಿವ ಪಾರ್ವತಿಯ ಪ್ರೇಮದ ಸುತನೆಸುಬ್ರಹ್ಮಣ್ಯನ ಪ್ರೀತಿಯ ಸೋದರನೆಮಾತೆಯ ಆಜ್ಞೆಯನು ಪಾಲಿಸಿದವನೆಪಿತನ ಕೋಪದಿ ಗಜಾನನನಾದವನೆ. ಮೂಷಿಕ ವಾಹನ

ಭಾದ್ರಪದ ಮಾಸದ ಗಣೇಶ ಚೌತಿಯುಸಿದ್ಧಿ ವಿನಾಯಕನಿಗೆ ವಾಹನ ಚಿಕ್ಕ ಇಲಿಯುಬಹಳ ಪ್ರಸಿದ್ಧಿ ಕ್ಷಿಪ್ರ ಪ್ರಸಾದನ ಬುದ್ಧಿವಂತಿಕೆಯುದೇವರಿಂದ ಜನ್ಮ ಪಡೆದ ನಮ್ಮ ವಿಶ್ವಮುಖನು ಶಿವ ಪಾರ್ವತಿಯರ ಪ್ರೀತಿಯ ಸ್ಕಂದಪೂರ್ವಜನುವಿದ್ಯೆಗಿವನೇ ಭೂಷಣ ನಮ್ಮ ಗಜಮುಖನುನಿನ್ನ ಪೂಜಿಸಿದೊಡೆ ಗಾನಪತ್ಯನಾದೆ
Website Design and Development By ❤ Serverhug Web Solutions