
ಬೋರಬಂಡಾ ಶ್ರೀ ಸಿದ್ಧಲಿಂಗೇಶ್ವರ ಮಠದಲ್ಲಿ ಇಂದು ಕಾರ್ತಿಕ ದೀಪೋತ್ಸವ ವೈಭವ.
ಯಾದಗಿರಿ/ಗುರಮಠಕಲ್: ತಾಲೂಕು ಬೋರಬಂಡಾ (ಯೋಗಬಂಡಿ) ಗ್ರಾಮದ ಇತಿಹಾಸ ಪ್ರಸಿದ್ಧ ಪವಿತ್ರ ಕ್ಷೇತ್ರವಾದ ಶ್ರೀ ಸಿದ್ಧಲಿಂಗೇಶ್ವರ ಪ್ರತಿಷ್ಠಾನದಲ್ಲಿ ಪೂಜ್ಯ ಶ್ರೀ ಪಂಚಮ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ‘ಕಾರ್ತಿಕ ದೀಪೋತ್ಸವ’ ಕಾರ್ಯಕ್ರಮವು ಇಂದು ಸಾಯಂಕಾಲ 6 ಗಂಟೆಗೆ








