
ಅಂಕ ಸಂಸ್ಥೆ ಮತ್ತು ಚಿರಂತ್ ಟ್ರಸ್ಟ್ ನ ಬುದ್ಧ ನಮನ, ಶೋಷಿತ ಸಮುದಾಯಗಳು ಹೆಚ್ಚು ಸಂಘಟಿತರಾಗಬೇಕು: ಸಿದ್ದರಾಮಯ್ಯ
ಬೆಂಗಳೂರು: ಶೋಷಿತ, ದಮನಿತ ಸಮುದಾಯಗಳು ಹಿಂದಿಗಿಂತಲೂ ಇಂದು ಹೆಚ್ಚು ಸಂಘಟಿತರಾಗುವ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕರಾದ ಎಸ್. ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ನಗರದ ಸಂಸ ಬಯಲು ರಂಗಮಂದಿರದಲ್ಲಿ ಅಂಕ ಸಂಸ್ಥೆ ಮತ್ತು ಚಿರಂತ ಟ್ರಸ್ಟ್