ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಶಾಸಕರಿಂದ ಕಾಮಗಾರಿ ವೀಕ್ಷಣೆ

ಚಾಮರಾಜನಗರ/ ಹನೂರು: ಸುಮಾರು ₹2.5 ಕೋಟಿಗಳ ವೆಚ್ಚದಲ್ಲಿ ನಡೆಯುತ್ತಿರುವ ರಾಮನಗುಡ್ಡ ಕೆರೆಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಕಾಮಗಾರಿಯನ್ನು ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹನೂರು ತಾಲೂಕಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ

Read More »

ಆಧುನಿಕ ವಚನಗಳು

೧.ಕಾಯವನು ದಂಡಿಸಿಕಾಯಕವ ಮಾಡಿರೆಂದರು,ಬಸವಾದಿ ಪ್ರಮಥರು ಅಂದು,ಕಾಯವನು ದಂಡಿಸದೇಕೈಲಾಸವ ಬಯಸುತಿರುವರುಆಧುನಿಕರು, ಇಂದು,!ಎಂದ ಶಿವ ಶಿವಾ! ೨.ಶರಣು ಎಂದವರಿಗೆಶರಣು ಶರಣಾರ್ಥಿ ಎಂದರು,ಬಸವಾದಿ ಪ್ರಮಥರು,(ಶರಣರು).ಅಂದು,ಮಾತಾಡಿಸಿದರೆ ಮೈ ಮೇಲೇಬೀಳುತ್ತಿರುವರಲ್ಲ, ಆಧುನಿಕರುಅಣ್ಣ ಹೇಳಿಲ್ಲವೇ,ಏನ ಬಂದಿರಿ, “ಹದುಳವಿದ್ದಿರೇ,ಎಂದರೆ ನಿಮ್ಮ ಮೈ ಸಿರಿ, ಹಾರಿಹೋಹುದೇ?”ಹೌದು

Read More »

ಚುಟುಕು ಸಾಹಿತ್ಯ ಸಮ್ಮೇಳನದಿಂದಜನಜಾಗೃತಿ ಸಾಧ್ಯ : ಎಂ. ಎಲ್. ಸಿ.ಹೇಮಲತಾ ನಾಯಕ್

ಕೊಪ್ಪಳ : ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನವಂಬರ್ ೯ ರಂದು ರಂದು ಹಮ್ಮಿಕೊಂಡಿರುವ ೧೧ನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಮೂಲಕ ಸಹಸ್ರಾರು ಜನರಿಗೆ ಜಾಗೃತಿ ಆಂದೋಲನ ಮೂಲಕ ತಿಳುವಳಿಕೆ ನೀಡಲು ಎಲ್ಲಾ

Read More »

ಸುಕ್ಷೇತ್ರ ಬೋಡಬಂಡಾ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ 16 ನೇಯ ಜಾತ್ರಾ ಮಹೋತ್ಸವ ಮತ್ತು ಕಲ್ಯಾಣೋತ್ಸವ.

ಗುರುಮಠಕಲ್/ ಬೋಡಬಂಡಾ : ನ 02. ತಾಲೂಕಿನ ಎರಡನೇ ತಿರುಪತಿ ಎಂದೇ ಪ್ರಖ್ಯಾತಿ ಹೊಂದಿರುವ ಬೋಡಬಂಡಾ 16 ನೇಯ ಜಾತ್ರಾ ಮಹೋತ್ಸವ ಮತ್ತು ಕಲ್ಯಾಣೋತ್ಸವ ಇದೇ ತಿಂಗಳ 4 ನೇಯ ಮತ್ತು 5 ನೇಯ

Read More »

ಜವಾಬ್ದಾರಿಯುತ ನೌಕರರ ನೇಮಕಕ್ಕೆ ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಆಗ್ರಹ

ಉತ್ತರ ಕನ್ನಡ :ಹೊನ್ನಾವರ ಪಟ್ಟಣ ಪಂಚಾಯತ ಕಛೇರಿಯಲ್ಲಿ ಜವಾಬ್ದಾರಿಯುತ ಸರಿ ಸುಮಾರು8-9 ಸರ್ಕಾರಿ ನೌಕರರ ಕೊರತೆ ಇದೆ. ಅದನ್ನು ಕೊಡಲೇ ಭರ್ತಿ ಮಾಡಬೇಕು ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಗೆ ಕಾರ್ಮಿಕರ (ಪೌರಕಾರ್ಮಿಕರು)

Read More »

ಅಭಿನಂದನೆಗಳು

ಕೊಪ್ಪಳ : ಸನ್ಮಾನ್ಯ ಶ್ರೀ ಎಂ. ಬಿ. ಅಳವಂಡಿಯವರ ಸಾಹಿತ್ಯ ಸೇವೆ, ಮತ್ತು ಸಮಾಜ ಸೇವೆ, ಹಾಗೂ ಉದಾರ ಮನೋಭಾವನೆಯನ್ನು ಕಂಡು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಪ್ಪ ಭಂಡಾರಿಯವರು ಅವರನ್ನು

Read More »

ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಪ್ರೀತಿಸಿ, ಗೌರವಿಸಿ : ಶಿವಪ್ರಸಾದ್ ಹಾದಿಮನಿ ಅಭಿಮತ

ಕೊಪ್ಪಳ ನಗರದ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾದ ಶ್ರೀಮತಿ ಶಾರದಮ್ಮ.ವಿ.ಕೊತಬಾಳ ಬಿ. ಬಿ. ಎ, ಬಿ. ಸಿ. ಎ, ಮತ್ತು ಬಿ. ಕಾಂ. ಕಾಲೇಜಿನಲ್ಲಿ, ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೊಪ್ಪಳದ

Read More »

ಸಂಭ್ರಮ ಸಡಗರದಿಂದ 70ನೇ ಕನ್ನಡ ರಾಜ್ಯೋತ್ಸವ ಆಚರಣೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ ಎಂ ಶ್ರೀ ಸರಕಾರಿ ಶಾಲೆಯ ಆವರಣದಲ್ಲಿ ಇಂದು 70 ನೇ ಕನ್ನಡ ರಾಜ್ಯೋತ್ಸವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿತ್ತು, ಹನೂರು ವಿಧಾನ ಸಭಾ ಕ್ಷೇತ್ರದ

Read More »

ಕನ್ನಡ ರಾಜ್ಯೋತ್ಸವ ಒಂದು ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು : ಸಿ. ಡಿ. ರಾಜಶೇಖರ

ಬಳ್ಳಾರಿ / ಕಂಪ್ಲಿ : ಕನ್ನಡ ಉಳಿವಿಗೆ ಹಾಗೂ ಏಳಿಗೆಗೆ ಕಂಕಣ ಬದ್ಧವಾಗಿ ಶ್ರಮಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಸಿ.ಡಿ. ರಾಜಶೇಖರ ಅಭಿಪ್ರಾಯ ಪಟ್ಟರು.ಪಟ್ಟಣದ ಅಂಬೇಡ್ಕರ್ ವೃತ್ತದ ಉಪ

Read More »

ಕನ್ನಡ ಕೇವಲ ಭಾಷೆ ಮಾತ್ರವಲ್ಲ, ಅದು ನಮ್ಮ ಬದುಕು ಕೂಡ ಹೌದು : ಭಟ್ಟ ಪ್ರಸಾದ್

ಬಳ್ಳಾರಿ / ಕಂಪ್ಲಿ : ಪಟ್ಡಣದ ಅಂಬೇಡ್ಕರ್ ವೃತ್ತದ ಕಂಪಲಿರಾಯ ಆಟೋ ನಿಲ್ದಾಣ ಬಳಿಯಲ್ಲಿ ಕರವೇ(ಪ್ರವೀಣ್ ಕುಮಾರ ಶೆಟ್ಟಿ ಬಣ) ತಾಲೂಕು ಘಟಕದ ನೇತೃತ್ವದಲ್ಲಿ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವ ಅತ್ಯಂತ ಅದ್ಧೂರಿಯಾಗಿ ಶನಿವಾರ ಆಚರಿಸಿದರು.ಮೊದಲಿಗೆ

Read More »
error: Content is protected !!