
ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುವೆ : ಶಾಸಕ ಜೆ.ಎನ್.ಗಣೇಶ
ಬಳ್ಳಾರಿ / ಕಂಪ್ಲಿ : ಪಕ್ಷದಲ್ಲಿ ಶಿಸ್ತು ಅತಿ ಮುಖ್ಯವಾಗಿದ್ದು, ಕಂಪ್ಲಿ ಕ್ಷೇತ್ರದ ಜನರು, ಅಭಿಮಾನಿಗಳು ಕಂಪ್ಲಿಯಿಂದ ಹೈಕಮಾಂಡ್ ವರೆಗೆ ನಮಗೆ ಸಚಿವ ಸ್ಥಾನಕ್ಕಾಗಿ ಧ್ವನಿ ಮಾಡುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಒಂದು








