
ಸಂಗಮೇಶ ಎನ್. ಜವಾದಿ ಲಿಂಗಾಯತ ಧರ್ಮದ ನಿಷ್ಠಾವಂತ ಹೋರಾಟಗಾರ :ಸಾಹಿತಿ ಸೋಮನಾಥ ಯಾಳವಾರ
ಬೀದರ್/ಬಸವಕಲ್ಯಾಣ : ಲಿಂಗಾಯತ ಧರ್ಮದ ನಿಷ್ಠಾವಂತ ಹೋರಾಟಗಾರ, ಬಸವ ತತ್ವವನ್ನು ಮನೆ ಮನಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ಹಗಲಿರುಳೆನ್ನದೆ ದುಡಿಯುತ್ತಿರುವ ಯುವ ಶರಣ, ಪ್ರಗತಿಪರ ಚಿಂತಕರು, ಪರಿಸರ ಸಂರಕ್ಷಕರಾದ ಶರಣ ಸಂಗಮೇಶ ಎನ್ ಜವಾದಿ ರವರು








