
ಬೇಸಿಗೆ ಅವಧಿಯಲ್ಲಿ ಮನರೇಗಾ ಕೂಲಿಕಾರರಿಗೆ ಕೆಲಸದ ಪ್ರಮಾಣದಲ್ಲಿ 30% ರಿಯಾಯಿತಿ ನೀಡಿದೆ – ವಿಜಯ ಪಾಟೀಲ
ಬೆಳಗಾವಿ/ ಬೈಲಹೊಂಗಲ :ಉದ್ಯೋಗ ಖಾತ್ರಿ ಕೂಲಿಕಾರರಿಗೆ ಪ್ರತಿಶತ 30% ರಷ್ಟು ರಿಯಾಯಿತಿಯನ್ನು ನರೇಗಾ ಯೋಜನೆ ಒದಗಿಸಿಕೊಟ್ಟಿದೆ ಎಂದು ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ) ವಿಜಯ ಪಾಟೀಲ ರವರು ಇಂದು ಗ್ರಾಮ ಪಂಚಾಯತ ಹಣಬರಹಟ್ಟಿ ಮತ್ತು