
ಪ್ರಾಣಿಪಾಕ್ಷಿಗಳಿಗೆ ನೀರುಣಿಸುವ ಮೂಲಕ ಬಸವಣ್ಣನವರ ಮಾರ್ಗದಲ್ಲೇ ವನಸಿರಿ ತಂಡ ಸಾಗುತ್ತಿದೆ : ವನಸಿರಿ ಅಮರೇಗೌಡ ಮಲ್ಲಾಪುರ
ರಾಯಚೂರು ಜಿಲ್ಲೆಯ ಸಿಂಧನೂರಿನ 3ನೇ ಮೈಲ್‌ಕ್ಯಾಂಪ್ ಕರಿಬಸವ ನಗರದ ಶ್ರೀ ರಂಭಾಪುರಿ ಖಾಸಾ ಶಾಖಾಮಠದಲ್ಲಿ ವನಸಿರಿ ಫೌಂಡೇಷನ್, ಜಂಗಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಚತುರ್ವೇದ ಪುರೋಹಿತ ಬಳಗದ ವತಿಯಿಂದ ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯರರ ಆಶೀರ್ವಾದದೊಂದಿಗೆ