
5 ವರ್ಷಗಳಲ್ಲಿ ತಾಲ್ಲೂಕಿನ ಬಮೂಲ್ ನಲ್ಲಿ ಹಗರಣಗಳು ಸಾಕಷ್ಟು ನಡೆದಿವೆ :ನಾನು ಹೆಸರಿಗಾಗಿ ಬಂದಿಲ್ಲ: ಬೈರೇಗೌಡ
ನೆಲಮಂಗಲ/ಕಸಬಾ: ಹಾಲು ಉತ್ಪಾದಕರ ನಿರ್ದೇಶಕರ ಸ್ಥಾನದ ಚುನಾವಣೆಗೆ ಸ್ಪರ್ಧಿಸಿರುವ ಭವಾನಿ ಶಂಕರ್ ಬೈರೇಗೌಡರು ನಾನು ಹೆಸರಿಗಾಗಿ ಬಂದಿಲ್ಲ ನನಗೆ ಈಗಾಗಲೇ ತಾಲ್ಲೂಕಿನಲ್ಲಿ ಹೆಸರಿದೆ ರೈತರುಗಳ ಹಿತ ಬಯಸಿ ಬಂದಿದ್ದೇನೆಂದು ಹೇಳಿದ ಬೈರೇಗೌಡರು ನಾನು ರೈತನಾಗಿದ್ದು