
ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ
ಗದಗ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುಟ್ಟು ಹಬ್ಬದ ನಿಮಿತ್ಯ ಇರುವ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿನಾಯಕ್ ಪರಪುರ್ ಮಂಜುನಾಥ್ ಕೊರವರ್ ಬಸವರಾಜ್ ಹೊಸಮನಿ ಹನುಮಂತಪ್ಪ ಗೋಚಲ್ನವರ್ ಜಿಲ್ಲಾ ಕಾಂಗ್ರೆಸ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗದಗ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುಟ್ಟು ಹಬ್ಬದ ನಿಮಿತ್ಯ ಇರುವ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿನಾಯಕ್ ಪರಪುರ್ ಮಂಜುನಾಥ್ ಕೊರವರ್ ಬಸವರಾಜ್ ಹೊಸಮನಿ ಹನುಮಂತಪ್ಪ ಗೋಚಲ್ನವರ್ ಜಿಲ್ಲಾ ಕಾಂಗ್ರೆಸ್

ಗದಗ/ರೋಣ : ಇಂದು 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜೈ ಭೀಮ್ ಸೇನಾ ಸಂಘಟನೆ ವತಿಯಿಂದ ಕುರುಡಗಿ ಗ್ರಾಮದಲ್ಲಿ ಧ್ವಜಾರೋಹಣ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ವಿರೇಶ ದೊಡ್ಡಮನಿ ಮತ್ತು ಗ್ರಾಮದ ಹಿರಿಯ ನಾಯಕರು

ಆಚರಿಸುತ್ತಿದ್ದೇವೆ ನಾವುಎಪ್ಪತ್ತೊಂಬತ್ತನೆಯಸ್ವಾತಂತ್ರ್ಯ ದಿನೋತ್ಸವ, ಹೋರಾಟ, ತ್ಯಾಗ, ಬಲಿದಾನಗಳೇ, ನಮ್ಮಅಸ್ತ್ರಗಳು, ಪಡೆದೆವು ನಾವುಅಂತೂ ಸ್ವಾತಂತ್ರ್ಯ,ಕಳೆದುಕೊಂಡೆವು ಸ್ವತಂತ್ರ! ಸ್ವಾತಂತ್ರ್ಯವೆಂದರೇನು?ತಿಳಿದೆವು ನಾವು ಸ್ವೇಚ್ಛಾಚಾರಅಂತೆಯೇ ಎಲ್ಲೆಡೆ ಈಗ ಭ್ರಷ್ಟಾಚಾರ! ಸ್ವಾತಂತ್ರ್ಯ ಸಿಕ್ಕಿತೆಂದುಸಂತೋಷ ಪಡೋಣವೇ,ಸ್ವತಂತ್ರ ಕಳೆದುಕೊಂಡೆವೆಂದುದುಃಖಿಸೋಣವೇ? ಏರುತಿದೆ ನೋಡಿಲ್ಲಿ ಧ್ವಜ,ಕೇಸರಿ, ಬಿಳಿ,

ಕಾಲದ ಗಾಳಿ ತಂದುಕೊಟ್ಟಿದೆ ನಾಳೆಯ ಹೊನಲು,ತ್ರಿವರ್ಣ ಧ್ವಜದ ಹೊಳೆಯಲಿ ಹೊಮ್ಮಿದೆ ಕಿರಣ,ರಕ್ತದ ಹನಿಯಲ್ಲಿ ಬರೆದಿದೆ ಹೋರಾಟದ ಕಥೆ,ಶೌರ್ಯದ ಶಿಲೆಯಲ್ಲಿ ಮೊಳಗಿದೆ ಜಯಘೋಷದ ಧ್ವನಿ. ಆಕಾಶದಲಿ ನೃತ್ಯಿಸುವ ತ್ರಿವರ್ಣ ಪತಾಕೆ,ಗಾಳಿಯಲಿ ತೇಲುವದು ಅಹಂಕಾರವಲ್ಲ — ಗೌರವ,ನೂರಾರು

ಗುಲಾಮಗಿರಿಗೆ ನೊಂದಿದ್ದ ಆ ದಿನಸಿಡಿದೆದ್ದು ನಿಂತಿತ್ತು ಎಲ್ಲರೊಳ ಮನರೋಷಾವೇಷದಿ ಹೋರಾಡಿದ ಜನಕೊನೆಗೂ ದಕ್ಕಿತು ಸ್ವಾತಂತ್ರ್ಯ ಸುದಿನ. ಅನೇಕ ದೇಶ ಭಕ್ತರ ಹೋರಾಟಪಿಂಗಳಿ ವೆಂಕಯ್ಯನ ಬಾವುಟಶುರುವಾಯ್ತು ಎಲ್ಲೆಡೆ ಹಾರಾಟಭರತವಾಯ್ತು ವಿಹಂಗಮ ನೋಟ. ಹರಿಸಿ ಹಲವಾರು ಮಹಾತ್ಮರು

ವಿಜಯದೇವ್ ನಾಯಕತ್ವಕ್ಕೆ ಮತ್ತೊಂದು ಗರಿಮೆ.. ಶಿವಮೊಗ್ಗ : ತೀರ್ಥಹಳ್ಳಿಯಲ್ಲಿ ಸುಮಾರು 2 ದಶಕಗಳ ಹಿಂದೆ ಸಹಕಾರಿ ಧುರೀಣ-ರತ್ನ ಶ್ರೀ ಬಸವಾನಿ ವಿಜಯದೇವ್ ರವರ ಸಾರಥ್ಯದಲ್ಲಿ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಮತ್ತು ಜನರಿಗೆ ಸ್ಥಳೀಯವಾಗಿಯೇ ಹಣಕಾಸು

ಬಾಗಲಕೋಟೆ ಜಿಲ್ಲೆ / ಬಾದಾಮಿ ತಾಲೂಕು :ನರಸಾಪುರ ಗ್ರಾಮದಲ್ಲಿ ದಿ. 12-8-2025 ರಂದು ಶ್ರೀ ಶರಣಬಸವೇಶ್ವರ ಪುರಾಣದಲ್ಲಿ ಬಿತ್ತುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಊರಿನ ಹಿರಿಯರು, ಯುವಕರು, ಭಜನಾ ಮೇಳದವರು ಎತ್ತುಗಳನ್ನು ಹೂಡಿಕೊಂಡು ಬಿತ್ತನೆಯನ್ನು

ಮಾತು ತಪ್ಪಿದ ಸಿದ್ದರಾಮಯ್ಯನವರೇ, ಈಗಲಾದರೂ ನುಡಿದಂತೆ ನಡೆಯಿರಿ -ಶರಣು ಪಾಟೀಲ್ ಕೊಪ್ಪಳ :ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಮೂರು ದಿನಗಳ ಅಹೋರಾತ್ರಿ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದ ಎ ಐ ಡಿ ವೈ

ಗುರುಮಠಕಲ/ಬೋರಬಂಡ: ತಾಲೂಕಿನ ಬೋರಬಂಡ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಾಲಯದಲ್ಲಿ ಈ ವರ್ಷವೂ ಭಕ್ತಿಭಾವದಿಂದ ಸಾಮೂಹಿಕ ವರುಮಹಾಲಕ್ಷ್ಮಿ ಪೂಜಾ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶ್ರೀ ಲಕ್ಷ್ಮಿ ತಿಮ್ಮಪ್ಪ

ಅದೇಕೋ ಬಾನಿನ ಬೆಳಕು ಕಾಣೆಯಾಗಿತ್ತುಸೂರ್ಯ ಮೋಡದ ಮುಸುಕಿನಲ್ಲಿ ಎಲ್ಲೋ ಮಾಯವಾಗಿದ್ದಕಪ್ಪು ಮೋಡ ದಟ್ಟಣೆ ಆವರಿಸಿತ್ತುಪ್ರಕೃತಿಯೇ ಮಬ್ಬಾಗಿ ಕಳೆಗುಂದಿತ್ತುತಂಪು ತಂಗಾಳಿ ಏಕೋ ಜೋರಾಗಿತ್ತು ಧರೆಯ ಬಿಸಿಗೆ ತಂಪೆರೆಯಲು ಅಂಬರ ಸಜ್ಜಾಗಿತ್ತುನೀಲಿ ಗಗನದಿ ಬಿತ್ತೊಂದು ಹನಿ ಭೂಮಿ
Website Design and Development By ❤ Serverhug Web Solutions