ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಮೂಲ ಸ್ಥಂಭ ಸಾಳೀ ಮಹಾತ್ಮ ಪುರಾಣ ಪುಸ್ತಕ ಬಿಡುಗಡೆ

ಬಳ್ಳಾರಿ / ಕಂಪ್ಲಿ : ಇಂದು ಭಾನುವಾರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಸ್ವ ಸಾಕುಳಿ ಸಮಾಜದ ಮೂಲ ಸ್ಥಂಭ ಸಾಳೀ ಮಹಾತ್ಮ ಪುರಾಣ ಪುಸ್ತಕವನ್ನು ಶಾಸಕರಾದ ಜೆ. ಎನ್. ಗಣೇಶ ರವರು

Read More »

ಬಡವರ ಸಾಧನೆ ಗುರುತಿಸಿ ಸನ್ಮಾನಿಸಿದ ಪೋಲಿಸ್ ಠಾಣಾಧಿಕಾರಿ

ಚಿಕ್ಕಮಗಳೂರು / ಕೊಪ್ಪ : ಪಟ್ಟಣದ ಪೋಲಿಸ್ ಠಾಣಾಧಿಕಾರಿ ಬಸವರಾಜ್ ಅವರು ಈ ಹಿಂದಿನಿಂದಲೂ ಸಮಾಜ ಮುಖಿ ಕಾರ್ಯಗಳ ಮುಖಾಂತರ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಮತ್ತೊಂದು ವಿಶೇಷ ಕಾರ್ಯಕ್ರಮದ ಮೂಲಕ

Read More »

ಕಾಂಗ್ರೆಸ್, ಬಿಜೆಪಿ ಪಕ್ಷ ತೊರೆದ ನೂರಾರು ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಚಾಮರಾಜನಗರ/ ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪೆದ್ದನ ಪಾಳ್ಯ ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನೂರಾರು ಮುಖಂಡರುಗಳು ಜೆಡಿಎಸ್ ಪಕ್ಷಕ್ಕೆ ಶಾಸಕ ಎಂ. ಆರ್. ಮಂಜುನಾಥ್ ನೇತೃತ್ವದಲ್ಲಿ ಸೇರ್ಪಡೆಗೊಂಡ

Read More »

ಮಲೈಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ಅಬಿವೃದ್ದಿ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಎಂ. ಆರ್. ಮಂಜುನಾಥ್

ಚಾಮರಾಜನಗರ/ ಹನೂರು :ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ವತಿಯಿಂದ ತಿರುಪತಿ ಮಾದರಿ ಕೈಗೊಂಡಿರುವ ಸುರಂಗ ಮಾರ್ಗ ಕಾಮಗಾರಿ ಅಚ್ಚುಕಟ್ಟಾಗಿ ನಿರ್ವಹಿಸಿ ಭಕ್ತರಿಗೆ ಅನುಕೂಲ ಕಲ್ಪಿಸುವಂತೆ ಶಾಸಕ ಎಂ. ಆರ್. ಮಂಜುನಾಥ್ ರವರು ಸಂಬಂಧ ಪಟ್ಟ ಇಂಜಿನಿಯರ್

Read More »

ಬ್ಯಾಂಕ್ ಪ್ರಗತಿಗೆ ಶೇರುದಾರರ ಸಹಕಾರ ಕಾರಣ: ಖಾಂಜಾದೆ

ವಿಜಯಪುರ/ ತಾಳಿಕೋಟೆ : ಕಳೆದ 89 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಮುದಾಯದ ಪ್ರತಿಷ್ಠಿತ ಈ ಬ್ಯಾಂಕು ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ.42.45 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಕಳಕಳಿ

Read More »

ರಕ್ಷಾ ಬಂಧನ! ರಾಖಿ ಮಾರಾಟ ಜೋರು

ಕಲಬುರಗಿ/ ಚಿತ್ತಾಪುರ; ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ರಕ್ಷಾ ಬಂಧನದ ಪ್ರಯುಕ್ತ ರಾಖಿಗಳ ಮಾರಾಟ ಜೋರಾಗಿ ನಡೆಯಿತು.ಪಟ್ಟಣದ ಲಾಡ್ಜಿಂಗ್ ಕ್ರಾಸ್, ಬಸ್ ನಿಲ್ದಾಣ ವೃತ್ತ, ಜನತಾ ಚೌಕ್, ಕಪಡಾ ಬಜಾರ್ ಸೇರಿದಂತೆ ಇತರೆ ಕಡೆಗಳಲ್ಲಿ ರಾಖಿ

Read More »

ದೂರುದಾರರಿಂದ ಲಂಚದ ಬೇಡಿಕೆ ಆನ್ಲೈನ್ ಮೂಲಕ ಹಣ ಸ್ವೀಕರಿಸಿದ್ದ ಇಬ್ಬರು ಪೊಲೀಸರ ಅಮಾನತು

ದೂರುದಾರರಿಂದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆಯೇ ಇಬ್ಬರು ಪೊಲೀಸ್‌ರನ್ನು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಸೇವೆಯಿಂದ ಅಮಾನತು ಗೊಳಿಸಿದ ಪ್ರಕರಣ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಜರುಗಿದೆ. ಪೊಲೀಸ್ ಪೇದೆಗಳಾದ ವಿಶ್ವನಾಥರಡ್ಡಿ ಮತ್ತು ಗೋಪಾಲರೆಡ್ಡಿ

Read More »

ಚಿಗಟೇರಿ ವಲಯ ಮಟ್ಟದ ಕ್ರೀಡಾಕೂಟ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ2025-26 ನೇ ಸಾಲಿನ ಚಿಗಟೇರಿ ವಲಯ ಮಟ್ಟದ ಕ್ರೀಡಾಕೂಟ ನೀಲವಂಜಿಗಿಯಲ್ಲಿ ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನುಶಾಸಕಿ ಎಂ. ಪಿ. ಲತಾ ಮಲ್ಲಿಕಾರ್ಜುನ್ ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಬಿ. ಇ. ಓ. ಲೇಪಾಕ್ಷಪ್ಪ ಮತ್ತು

Read More »

ನಕಲಿ ಜಾತಿ ಪ್ರಮಾಣ ಪತ್ರ ವಿರೋಧಿಸಿ ಇದೇ 13ರಂದು ವಾಲ್ಮೀಕಿ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ

ಗುರುಮಠಕಲ್: ಯಾದಗಿರಿ ಜಿಲ್ಲೆಯ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರಾದ ಗೌಡಪ್ಪ ಅಲ್ದಾಳ ಅವರು ನಕಲಿ ಜಾತಿ ಪ್ರಮಾಣ ಪತ್ರ ವಿರೋಧಿಸಿ ಇದೇ ಆಗಸ್ಟ್ 13ರಂದು ವಾಲ್ಮೀಕಿ ಸಮಾಜದ ವತಿಯಿಂದ ಯಾದಗಿರಿ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಕರೆ

Read More »

ಅಮವಾಸ್ಯೆ ಚಂದಿರ

ಮುಸುಕಿದ ಚಂದಿರಮುನಿಸಿನ ತೆರೆಯಲಿಬಿಕ್ಕಳಿಸಿದ ಓಳಗೊಳಗೆತನ್ನ ಗಡುವು ಮುಗಿಯಿತೆಂದು ಒಂದು ದಿನ ಗೈರಾದಒಡಲಾಳದ ನೋವು ನುಂಗಿಮೋಡದ ಮರೆಯಲಿಬೆಳಕಿನೊಂದಿಗೆ ತಕರಾರು ಮಾಡಿ ಭಯಾನಕ ಕಥೆ ಹುದುಗಿಆ ರಾತ್ರಿಯೊಳಗೆಆತಂಕದ ಛಾಯೆಯಲಿ ತಾರೆಗಳುಚಡಪಡಿಕೆಯ ಹೊತ್ತು ಆಗುಂತಕರ ಹಾವಳಿಸಂಚಿನ ಮಂಜಲಿತೊಳಲಾಟದ ಬೇಗೆಬೆಳಕಿನ

Read More »
error: Content is protected !!