ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಅದ್ದೂರಿ ಶಾಲಾ ಪ್ರಾರಂಭೋತ್ಸವ

ಬಾಗಲಕೋಟೆ/ ಹುನಗುಂದ: ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಹೊಸದಾಗಿ ಒಂದನೇ ತರಗತಿಗೆ ದಾಖಲಾದ 12 ಮಕ್ಕಳನ್ನು ತೆರೆದ ಕಾರಿನಲ್ಲಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

Read More »

ಜೂನ್ ತಿಂಗಳಲ್ಲಿ ಸುಮಾರು 1 ಕೋಟಿ ವೆಚ್ಚದ ಗ್ರಂಥಾಲಯ ಕಟ್ಟಡ ಉದ್ಘಾಟನೆ

ಬಳ್ಳಾರಿ / ಕಂಪ್ಲಿ : ಕಂಪ್ಲಿ ಪಟ್ಟಣದ ಸೋಮಪ್ಪನಕೆರೆ ಆವರಣದಲ್ಲಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪ್ರೀ-ಎಂಜಿನಿಯರ್ಡ್ ಬಿಲ್ಡಿಂಗ್ (PEB) ಮಾದರಿಯ ಗ್ರಂಥಾಲಯ ಉದ್ಘಾಟನೆ ಜೂನ್ 2ನೇ ವಾರದಲ್ಲಿ ಪ್ರಾರಂಭವಾಗಬಹುದು ಎಂದು

Read More »

ಬೆಂಗಳೂರಿನಲ್ಲಿ ಕರುನಾಡ ಕಂದ

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಘ ಇದರ ವತಿಯಿಂದ ಎರಡು ದಿನಗಳ ಕಾಲ ಜರುಗುತ್ತಿರುವ ಎಂ. ಎಸ್. ಎಂ. ಇ ಸಮಾವೇಶದಲ್ಲಿ ಕರುನಾಡ ಕಂದ ಪತ್ರಿಕೆಯ ವರದಿಗಾರರಾದ ಶ್ರೀ ಕೊಡಕ್ಕಲ್ ಶಿವಪ್ರಸಾದ್

Read More »

ಇಂಡಿಯಾ ಎಂ ಎಸ್ ಎಂ ಇ ಸಮಾವೇಶ 2025

ಬೆಂಗಳೂರು: ನಗರದ ತ್ರಿಪುರವಾಸಿನಿ ಅರಮನೆ ಆವರಣದಲ್ಲಿ ಇಂಡಿಯಾ ಎಂ ಎಸ್ ಎಂ ಇ ಸಮಾವೇಶವನ್ನು ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ ಅವರು ದೀಪ ಬೆಳಗಿ ಉದ್ಘಾಟಿಸಿದರು. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ

Read More »

ಮೇಲ್ಚಾವಣಿ ಕುಸಿದ‌ ಪರಿಣಾಮ ಮೂರು ಹಸುಗಳ ಸಾವು

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅಂಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಕೊಟ್ಟಿಗೆ ಗೋಡೆ ಕುಸಿದು ಮೂರು ಹಸುಗಳು ಮೃತಪಟ್ಟಿರುವ ಘಟನೆ ಜರುಗಿದೆ.ಪಿರಿಯಾಪಟ್ಟಣ ತಾಲೂಕಿನ ಅಂಕನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಸ್ತಾಕ್ ಅಹಮದ್ ಎಂಬವರಿಗೆ

Read More »

ಕೊಟ್ಟೂರು ಕೆರೆಗೆ ನೀರು ತುಂಬಿಸುವುದು ಮತ್ತು ಕೆರೆಯ ಜಂಗಲ್ ಕಟಿಂಗ್ ಯಾವಾಗ .?ರೈತ ಸಂಘಟನೆ ಪಧಾದಿಕಾರಿಗಳು ಆಗ್ರಹ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಅಖಿಲ ಕರ್ನಾಟಕ ಕಿಸಾನ್ ಜಾಗೃತ ಸಂಘ ಜಿಲ್ಲಾ ಉಪಾಧ್ಯಕ್ಷರಾದ ಜಂಬೂರು ಮರುಳಸಿದ್ದಪ್ಪ ಮಾತನಾಡಿ ಕೊಟ್ಟೂರು ಕೆರೆ ಮತ್ತು ಲೊಟ್ಟನಕೇರಿ ಕೆರೆಗಳಲ್ಲಿ ಹಾಗು ಸುತ್ತ ಮುತ್ತ ಹಾಗೂ ತಾಲೂಕಿನ ಚೆಕ್

Read More »

ಸ್ನೇಹ ಸಾಗರ ಬಳಗ ಹಾಗೂ ಗ್ರಾಮಸ್ಥರಿಂದನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ

ವಿಜಯನಗರ/ ಕೂಡ್ಲಿಗಿ :ಸತತ 21 ವರ್ಷ ಭಾರತ ಗಡಿ ಭದ್ರತಾ ಪಡೆಯಲ್ಲಿ ( ಬಿ.ಎಸ್.ಎಫ್.)ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರಿಗೆ ಮರಳಿದ ವೀರ ಯೋಧ ಜಿ. ಶರಣೇಶ್ ಯಾದವ್ ಕ್ಯಾಸನಕೆರೆ ಹಾಗೂ ಅವರ

Read More »

ರಸ್ತೆ ಅಪಘಾತ ಇಬ್ಬರ ಸಾವು

ಬಾಗಲಕೋಟೆ/ ಕುಳಗೇರಿ ಕ್ರಾಸ್ .ಎಸ್.ಎನ್. ತಿಮ್ಮಪುರ್ ದಿಂದ ಹಳಗೇರಿಗೆ ಹೋಗುವಾಗ ಕುಳಗೇರಿ ಕ್ರಾಸ್ ಕೆ.ಇ.ಬಿ ಆಪೀಸ್ ಹತ್ತಿರ 218 ಎನ್.ಎಚ್. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಡೆದುಕೊಂಡು ಹೋಗಿರುತ್ತಾರೆ.ಹಾದು ಹೋದ ವಾಹನ ಇನ್ನೂ ಯಾವುದೆಂದು ತಿಳಿದು ಬಂದಿಲ್ಲ

Read More »

ಶಾಲಾ ಪ್ರಾರಂಭೋತ್ಸವ

ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕುಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಕೊಪ್ಪದಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು ಸುರೇಶ ಹಲಗಲಿ, ಪಿ.ಕೆ.ಪಿ.ಎಸ್.ನಿರ್ದೇಶಕರು ಶಿವಾನಂದ ಚೋಳನ್ನವರ, ಎಸ್.ಡಿ.ಎಮ್.ಸಿ .ಉಪಾಧ್ಯಕ್ಷರು ಶ್ರೀಮತಿ ಶ್ರೀದೇವಿ ಬಡಿಗೇರ,

Read More »

ಶಾಂತಿಯುತವಾಗಿ ಬಕ್ರೀದ್ ಆಚರಿಸಿ, ಶಾಂತಿ ಕದಡಿದರೆ ಅವರ ಮೇಲೆ ಕ್ರಮ- ದೇವಿಂದ್ರಪ್ಪ ಧೂಳಖೇಡ

ಯಾದಗಿರಿ/ ಗುರುಮಠಕಲ್: ಮೇ ೬ ರಂದು ಆಚರಿಸುವ ಬಕ್ರೀದ್ ಹಬ್ಬದ ಕುರಿತಾದ ಶಾಂತಿ ಸಭೆಯಲ್ಲಿ ಮಾತನಾಡಿದ ಪಿಐ ದೇವಿಂದ್ರಪ್ಪ ಧೂಳಖೇಡ ಸಮಾಜದಲ್ಲಿ ಶಾಂತಿ ಕದಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವದು ಎಂದು ಹೇಳಿದರು. ಪಟ್ಟಣದ ಪೊಲೀಸ್

Read More »
error: Content is protected !!