
ಕವನದ ಶೀರ್ಷಿಕೆ : ವೀರಯೋಧರೆ ನಿಮಗೊಂದು ನನ್ನ ಸಲಾಂ
ದೇಶದೊಳಗಡೆ ದೀಪಾವಳಿಬೆಳಕಿನ ಹಬ್ಬದ ಸಂತೋಷ ಬಾಳಲಿಹೊಸ ಬಟ್ಟೆ ಸಿಹಿ ತಿನಿಸುಗಳಲ್ಲಿಗಡಿಯಲ್ಲಿ ಕಾಯುವ ದೀಪವಿಲ್ಲದ ಸಿಹಿ ಇಲ್ಲದ ಹೊಸ ಬಟ್ಟೆ ಇಲ್ಲದ ಕಷ್ಟದಲ್ಲೂ ನಗುನಗುತ್ತಾಭಾರತಾಂಬೆಗೆ ದೀಪ ಬೆಳಗುವ ವೀರಯೋಧರೆ ನಿಮಗೊಂದು ನನ್ನ ಸಲಾಂ ನಮ್ಮ ನೆಮ್ಮದಿಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದೇಶದೊಳಗಡೆ ದೀಪಾವಳಿಬೆಳಕಿನ ಹಬ್ಬದ ಸಂತೋಷ ಬಾಳಲಿಹೊಸ ಬಟ್ಟೆ ಸಿಹಿ ತಿನಿಸುಗಳಲ್ಲಿಗಡಿಯಲ್ಲಿ ಕಾಯುವ ದೀಪವಿಲ್ಲದ ಸಿಹಿ ಇಲ್ಲದ ಹೊಸ ಬಟ್ಟೆ ಇಲ್ಲದ ಕಷ್ಟದಲ್ಲೂ ನಗುನಗುತ್ತಾಭಾರತಾಂಬೆಗೆ ದೀಪ ಬೆಳಗುವ ವೀರಯೋಧರೆ ನಿಮಗೊಂದು ನನ್ನ ಸಲಾಂ ನಮ್ಮ ನೆಮ್ಮದಿಯ

ರಾಯಚೂರು/ಸಿಂಧನೂರು :ತಾಲೂಕಿನ ವಿರುಪಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಮಲ್ಲದಗುಡ್ಡ ಗ್ರಾಮದ ಸದಸ್ಯ ತ್ರಿನಾಥ್ ತಂದೆ ಸತ್ಯನಾರಾಯಣರ ಅಕಾಲಿಕ ಮರಣದಿಂದ ಖಾಲಿಯಾದ ಸ್ಥಾನಕ್ಕೆ ಮೇ 25 ರಂದು ಬೆಳಗ್ಗೆ 7:00 ಯಿಂದ ಆರಂಭವಾದ ಮತದಾನ

ಬಳ್ಳಾರಿ / ಕಂಪ್ಲಿ : ಚುಟುಕು ಸಾಹಿತ್ಯ ಪರಿಷತ್ ಕೊಪ್ಪಳ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿಯಲ್ಲಿ ಪಟ್ಟಣದ ಶಿಕ್ಷಕ ಸಾಹಿತಿ ಬಡಿಗೇರ್ ಜಿಲಾನಸಾಬ್ ಅವರಿಗೆ ರಾಜ್ಯಮಟ್ಟದ ‘ಕರ್ನಾಟಕ ಕವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಭಾನುವಾರ ರಂದು

ಬಳ್ಳಾರಿ / ಕಂಪ್ಲಿ : ಭಾರತೀಯ ಸೈನಿಕರ ‘ಅಪರೇಷನ್ ಸಿಂಧೂರ’ ಯಶಸ್ವಿ ಕಾರ್ಯಾಚರಣೆಯ ನಿಮಿತ್ತ ಪಟ್ಟಣದಲ್ಲಿ ತಿರಂಗಾ ಯಾತ್ರೆ ನಾಳೆ ಸೋಮವಾರ 26/ 05/ 2025 ರಂದು ಸಮಯ ಬೆಳಗ್ಗೆ 10 ಗಂಟೆಗೆ ಸ್ಥಳ

ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿನ ಎಲ್ಲಮ್ಮ ಕ್ಯಾಂಪ ಬಳಿ ಕೆಎಸ್ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ನಡೆದಿದೆ ಈ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ಇದ್ದ ಇಬ್ಬರು

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಜಿಲ್ಲಾ ಪಂಚಾಯತ್ ಕೊಪ್ಪಳ, ಕೃಷಿ ಇಲಾಖೆ, ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಯಲಬುರ್ಗಾ ವತಿಯಿಂದ 2025- 26ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ

ಬೆಂಗಳೂರು: ಎಂಜಿನಿಯರಿಂಗ್ ಮತ್ತು ಉತ್ಪಾದನೆ ಕುರಿತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಬೆಂಗಳೂರು ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಇದರ ಆಶ್ರಯದಲ್ಲಿ ದಿ. ಶುಕ್ರವಾರ, 30 ಮೇ 2025 ರಂದು ಸಮಯ: ಬೆಳಿಗ್ಗೆ

ಚಾಮರಾಜನಗರ/ ಹನೂರು: ಶಾಸಕ ಎಂ. ಆರ್. ಮಂಜುನಾಥ್ ನೇತೃತ್ವದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆ ಪಟ್ಟಣದ ಲೋಕೋಪಯೋಗಿ ವಸತಿ ಗೃಹ ಸಭಾಂಗಣದಲ್ಲಿ ಶನಿವಾರ ಜರುಗಿತು. ವಿವಿಧ ಇಲಾಖೆ ಅಧಿಕಾರಿಗಳಿಂದ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಕುಳಗೇರಿ ಕ್ರಾಸ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬಡಾವಣೆಯಲ್ಲಿ ಸರಣಿ ಕಳ್ಳತನ ನಡೆದಿದ್ದು ಹಣ ಮತ್ತು ವಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಶುಕ್ರವಾರ ತಡರಾತ್ರಿ ನಾಲ್ಕು ಜನ ಮುಸಕುಧಾರಿಗಳು ಕೈಯಲ್ಲಿ ಕಬ್ಬಿಣದ

ಕೊಪ್ಪಳ/ಕುಕನೂರು :ಆಶ್ರಯ ನಿವೇಶನ ಹಂಚಿಕೆಯಲ್ಲಿ ಹನುಮಂತ ಗೌಡ ಚಂಡೂರು ಹಾಗೂ ಪಿಡಿಓ, ಅಧ್ಯಕ್ಷರ ಯಾವುದೇ ದುಡ್ಡಿನ ಆರೋಪದಲ್ಲಿ ಹುರುಳಿಲ್ಲ ಅಧ್ಯಕ್ಷೆ ಹಣ ಪಡೆದು ನಿವೇಶನ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಕ್ಕೆ ಸಾಕ್ಷಿ ಪುರಾವೆ ಒದಗಿಸಿ
Website Design and Development By ❤ Serverhug Web Solutions