ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಮನುಕುಲದ ವಿನಾಶ: ಸಂಪೂರ್ಣ AI (ಕೃತಕ ಬುದ್ಧಿಮತ್ತೆ) ಕೈಗೊಂಬೆಯಾಗಲಿದ್ದಾನೆ ಮನುಷ್ಯ!

ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರಿಕ ಬುದ್ಧಿಮತ್ತೆ artificial intelligence ಗಣಕ ವಿಜ್ಞಾನದ ಒಂದು ವಿಭಾಗ. ಪ್ರಮುಖ AI ಪಠ್ಯಪುಸ್ತಕಗಳು ಈ ಕ್ಷೇತ್ರವನ್ನು “ಬುದ್ಧಿಮತ್ತೆಯುಳ್ಳ ಯಂತ್ರಗಳ ವಿನ್ಯಾಸ ಮತ್ತು ಅಧ್ಯಯನ” ಎಂದು ಹೇಳುತ್ತವೆ. ಇದರಲ್ಲಿ ಒಂದು

Read More »

ವಿಧಾನಸೌಧಲ್ಲಿ ಆನೆಗಳ ಕಾರುಬಾರು :ಜಯ ಹೇ ಕರ್ನಾಟಕ ಮಾತೆ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪವನ್ ಕಲ್ಯಾಣ್

ಬೆಂಗಳೂರು: ರಾಜ್ಯದ ಶಕ್ತಿ ಸೌಧ ವಿಧಾನಸೌಧಲ್ಲಿ ಆನೆಗಳ ಕಾರುಬಾರು ಕಂಡು ಬಂದಿತು, ಆಂಧ್ರಪ್ರದೇಶಕ್ಕೆ ಹಸ್ತಾಂತರ ಮಾಡುವ ನಿಟ್ಟಿನಲ್ಲಿ ಐದು ಆನೆಗಳನ್ನು ವಿಧಾನಸೌಧದಲ್ಲಿ ಹಸ್ತಾಂತರ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಡಿ. ಸಿ. ಎಂ.

Read More »

ಎಂದಿಗೂ ಕನ್ನಡ ಮಾತನಾಡಲ್ಲ ಅಂತ ದರ್ಪ ತೋರಿದ್ದ ಎಸ್. ಬಿ. ಐ. ಬ್ಯಾಂಕ್​ ಮ್ಯಾನೇಜರ್​: ಸಿಎಂ ಖಂಡನೆ ಬೆನ್ನಲ್ಲೇ ಎತ್ತಂಗಡಿ

ಬೆಂಗಳೂರು : ಕರ್ನಾಟಕಕ್ಕೆ ಬಂದು ಇಲ್ಲೇ ಬದುಕು ಕಟ್ಟಿಕೊಂಡರೂ ಈ ನೆಲದ ಕೆಲವು ಪರಭಾಷಿಕರಿಗೆ ಕೊಂಚವೂ ಕೃತಜ್ಞತೆಯೇ ಇಲ್ಲ, ಇತ್ತೀಚಿಗೆ ಕೋರಮಂಗಲದ ಹೋಟೆಲ್​ನಲ್ಲಿ ಕನ್ನಡಿಗರ ಬಗ್ಗೆ ಹಿಂದಿಯಲ್ಲಿ ಅತಿ ಕೆಟ್ಟದಾಗಿ ನಿಂದಿಸಿದ ಪದಗಳನ್ನು ಎಲ್​ಇಡಿ

Read More »

” ಗ್ರಾಮ ಪಂಚಾಯಿತಿ ವತಿಯಿಂದ ಹೆಸ್ಕಾಂ ಪವರ್ ಮೆನ್ ಗೆ ಬೀಳ್ಕೊಡುವ ಸಮಾರಂಭ “

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದಲ್ಲಿ ಸುಮಾರು 10 ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಹೆಸ್ಕಾಂ ಪವರ್ ಮೆನ್ ಶ್ರೀ ರಿಯಾಜ್ ಕೆರೂಟಿಗಿ ಯವರಿಗೆ ಇಂದು ಅಗರಖೇಡ ಗ್ರಾಮ ಪಂಚಾಯತಿ ವತಿಯಿಂದ ಹಾಗೂ

Read More »

ವರದಿಯ ಫಲಶೃತಿ :ಕರುನಾಡ ಕಂದ ಪತ್ರಿಕೆಗೆ ಧನ್ಯವಾದ ಸಲ್ಲಿಸಿದ ಗ್ರಾಮದ ರೈತರು

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾದುದರಿಂದ ಗ್ರಾಮದ ರೈತರು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಸೇರಿದಂತೆ ವಲಯ ಅರಣ್ಯಾಧಿಕಾರಿಗಳಿಗೆ ಸುಮಾರು ಸಲ ಅರ್ಜಿ ಕೊಟ್ಟರೂ ಸಹ ಸಮಸ್ಯೆ ಬಗೆಹರಿಯದ ಕಾರಣ

Read More »

ಕನ್ನಡ ನಾಡು ನುಡಿ ಹಾಗೂ ಕನ್ನಡಿಗರ ರಕ್ಷಣೆಗಾಗಿ ಅನ್ಯ ಭಾಷಿಕರ ಅಪರಾಧ ತಡೆ ಕಾಯಿದೆ (2025) ಅನ್ನು ರೂಪಿಸಿ, ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ಉಪ ತಹಶೀಲ್ದಾರ್ ಮುಖಾಂತರ ವರುಣ್ ಚಕ್ರವರ್ತಿ ಮನವಿ

ಕರ್ನಾಟಕ ರಾಜ್ಯವು ತನ್ನದೇ ಆದಂತಹ ಘನತೆ ಗೌರವಗಳನ್ನು ಇತಿಹಾಸವನ್ನು ಉಳಿಸಿಕೊಂಡು ಪ್ರಪಂಚದ ಎಲ್ಲಾ ಮೂಲೆಗಳಲ್ಲೂ ತನ್ನ ಭಾಷೆಯಿಂದಲೇ ಭಾಷೆಯ ಹುಟ್ಟಿನಿಂದಲೇ ಇತಿಹಾಸವನ್ನು ಸೃಷ್ಟಿಸಿಕೊಂಡಿದೆ, ಭಾರತ ದೇಶದಲ್ಲಿ ಅತೀ ಹಳೆಯ ಭಾಷೆಯಾಗಿ ಹಾಗೂ ಸುಲಭ, ಸರಳ

Read More »

ಮೂಲಮಠದಲ್ಲಿ ಪುಣ್ಯ ಸ್ಮರಣೋತ್ಸವ

ಬಾಗಲಕೋಟೆ/ ಹುನಗುಂದ: ತಾಲೂಕಿನ ಚಿತ್ತರಗಿ ಗ್ರಾಮದ ಲಿಂಗೈಕ್ಯ ವಿಜಯ ಮಹಾಂತೇಶ್ವರ ಮೂಲಮಠದಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿದ್ದ ಡಾ. ಮಹಾಂತಪ್ಪಗಳ್ಳವರ 7ನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು 19.05.2025 ರಂದು ಸೋಮವಾರದoದು ಶ್ರೀಮಠದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ

Read More »

ಕೆಟ್ಟ ಯೋಜನೆಯನ್ನು ಕೈಬಿಡದಿದ್ದರೆ ಬೃಹತ್ ಪ್ರತಿಭಟನೆ :ಮಿಣ್ಣಾಪುರ ಕಾಂತರಾಜು

ಒಂದು ವೇಳೆ ವೃಷಭಾವತಿ ಏತ ನೀರಾವರಿ ಹೆಸರಿನಲ್ಲಿ ವಿಷಪೂರಿತ ನೀರು ಹರಿಸಿ ಫಲವತ್ತಾದ ಭೂಮಿಯನ್ನು ಹಾಳು ಮಾಡುವ ಈ ಕೆಟ್ಟ ಯೋಜನೆಯನ್ನು ಕೈಬಿಡದಿದ್ದರೆ ರಾಜ್ಯವೇ ತಿರುಗಿ ನೋಡುವಂತ ಬೃಹತ್ ಪ್ರತಿಭಟನೆ ಮಾಡುವ ಅನಿವಾರ್ಯತೆ ಎದುರಾಗಿದ್ದು ತಾಲ್ಲೂಕಿನ

Read More »

ಸಿಡಿಲು ಹೊಡೆದು ಹಸು ಸಾವು

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಸಿಡಿಲು ಬಡದು ಪುಟ್ಟೇಗೌಡ ರವರ ಹಸು ಸಿಡಿಲು ಬಡಿದು ಸಾವನ್ನಪ್ಪಿದ್ದು ಕೂಲಿ ಕಾರ್ಮಿಕರಾದ ರೈತರಿಗೆ ಈ ಹಸು ಆಧಾರವಾಗಿದ್ದು ಹಸು ಕಳೆದುಕೊಂಡವರ ಕುಟುಂಬದವರ ಗೋಳು ನೋಡಲಾಗುತ್ತಿಲ್ಲ

Read More »

ಜಾಗೃತ ಕ್ಷೇತ್ರ ಶಿಂಗಟಾಲೂರು ವೀರಭದ್ರೇಶ್ವರ ದೇವಸ್ಥಾನ

ಧರ್ಮ ಭೂಮಿಯಾದ ನಮ್ಮ ಭಾರತ ದೇಶವು ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯಗಳ ತವರೂರು. ಹೆಜ್ಜೆ ಹೆಜ್ಜೆಗೂ ತೀರ್ಥಕ್ಷೇತ್ರಗಳನ್ನು ಹೊಂದಿರುವ ಭರತ ಭೂಮಿಯಲ್ಲಿ ನೂರಾರು, ಸಾವಿರಾರು ದೇವತೆಗಳು ಪುಣ್ಯ ಪುರುಷರು, ಸಂತರು ಆಗಿ ಹೋಗಿದ್ದು

Read More »
error: Content is protected !!