
ಸಂಭ್ರಮದಿಂದ ಮೊಹರಂ ಹಬ್ಬ ಆಚರಣೆ: ಹುಲಿ ವೇಷ ತೊಟ್ಟು ಕುಣಿದು ಹರಕೆ ತೀರಿಸಿದ ಭಕ್ತರು
ಬಳ್ಳಾರಿ / ಕಂಪ್ಲಿ : ನಗರ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ವಿವಿಧ ಕಡೆಗಳಲ್ಲಿ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಹುಲಿ ವೇಷಧಾರಿಗಳ ಕುಣಿತದ ಮೆರವಣಿಗೆ ನೋಡಲು ಎರಡು ಕಣ್ಣುಗಳು ಸಾಲದು. ಹೌದು,








