
ಯಡ್ರಾಮಿ ತಾಲೂಕಿನ ಹಳ್ಳಿಗಳಲ್ಲಿ ಜೆಜೆಎಂ ಕಳಪೆ ಕಾಮಗಾರಿಯ ವಿರುದ್ದ ಸಿಡಿದೆದ್ದ ಮಹಾಂತಗೌಡ ಹಂಗರಗಾ ಕೆ. ಆಕ್ರೋಶ
ಕಲಬುರಗಿ : ಯಡ್ರಾಮಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ 2018 ರಿಂದ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಕಾಮಗಾರಿ ಆರಂಭಿಸಲಾಗಿದೆ ಆದರೆ ಈ ಕಾಮಗಾರಿ ಯದ್ವಾತದ್ವಾ ನಡೆದಿದ್ದು ಕಂಡು ಬಂದಿದೆ ಇದಕ್ಕೆ ಸಂಬಂಧಪಟ್ಟ ತಾಲೂಕ ಪಂಚಾಯತ್