
ಗುಡುಗು ಸಹಿತ ಬಾರಿ ಮಳೆ ಜನ ಜೀವನ ತತ್ತರ..
ಯಾದಗಿರಿ/ ಗುರುಮಠಕಲ್: ಇಂದು ಬೆಳಿಗ್ಗೆಯಿಂದನೆ ಮಳೆರಾಯ ಗುಡುಗು ಸಹಿತ ಪಟ್ಟಣ ಹಾಗೂ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರ್ಭಟಿಸುತ್ತಿದ್ದು, ಜನ ಜೀವನ ಸಂಪೂರ್ಣ ಸ್ಥಬ್ದವಾಗಿದೆ.ಪಟ್ಟಣದ ಬಹುತೇಕ ಅಂಗಡಿಗಳಿಗೆ ನೀರು ನುಗ್ಗಿ, ನೀರು ಹೊರಹಾಕಲು ಪರದಾಡುತ್ತಿರುವ ವರ್ತಕರು