
ಬಸವ ಜಯಂತಿಯನ್ನು ಯಶಸ್ವಿಗೊಳಿಸಲು ವಿನಂತಿ
ಯಾದಗಿರಿ/ಶಹಾಪುರ :ದಿನಾಂಕ 30-04-2025 ಬುಧವಾರದಂದು ಮುಂಜಾನೆ 7 ಘಂಟೆಗೆ ಶ್ರೀ ಮಹಾತ್ಮ ಬಸವೇಶ್ವರರ ಮೂರ್ತಿಗೆ ಪೂಜೆ ಹಾಗೂ ಮಂಗಳಾರತಿ, 09 ಘಂಟೆಗೆ ತಾಲೂಕು ಆಡಳಿತದಿಂದ ಸಿ.ಬಿ.ಕಮಾನ್ ದಿಂದ ನಗರಸಭೆ ಕಾರ್ಯಾಲಯದವರೆಗೆ ನೆರವೇರಲಿರುವ ಬಸವೇಶ್ವರ ಭಾವಚಿತ್ರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ/ಶಹಾಪುರ :ದಿನಾಂಕ 30-04-2025 ಬುಧವಾರದಂದು ಮುಂಜಾನೆ 7 ಘಂಟೆಗೆ ಶ್ರೀ ಮಹಾತ್ಮ ಬಸವೇಶ್ವರರ ಮೂರ್ತಿಗೆ ಪೂಜೆ ಹಾಗೂ ಮಂಗಳಾರತಿ, 09 ಘಂಟೆಗೆ ತಾಲೂಕು ಆಡಳಿತದಿಂದ ಸಿ.ಬಿ.ಕಮಾನ್ ದಿಂದ ನಗರಸಭೆ ಕಾರ್ಯಾಲಯದವರೆಗೆ ನೆರವೇರಲಿರುವ ಬಸವೇಶ್ವರ ಭಾವಚಿತ್ರ

ನೋವಲ್ಲೇ ಹುಟ್ಟಿ,ನೋವಲ್ಲೇ ಬೆಳೆದು.ನೋವೆಂದರೇನೆಂದು ತಿಳಿದು,ಕ್ಷಣ ಕ್ಷಣವೂ ಅನುಭವಿಸಿದ ಕರುಣಾಮಯಿ,ಭಾವೈಕ್ಯತೆಯ ಕಾಯಕಯೋಗಿ. ತಾನುಂಡ ನೋವುಮತ್ತಾರಿಗೂ ಬೇಡೆಂದುತನ್ನ ಜೀವವನ್ನು ತೇದುಅರಿವಿನ ಹಣತೆ ಬೆಳಗಿದಸಮಾನತೆಯ ಕ್ರಾಂತಿ ಯೋಗಿ. ದಯವೇ ಧರ್ಮ ಎಂದಸಕಲ ಜೀವಾತ್ಮರಿಗೆ ಲೇಸಾಗಲೆಂದನುಡಿದಂತೆ ನಡೆದವಿಶ್ವಕ್ಕೆ ಶ್ರೇಷ್ಠ ವಚನ

ಕ್ಷಮಿಸಿ ಬಿಡಿ ಬಸವಣ್ಣನಿಮ್ಮನ್ನು ಅರ್ಥಮಾಡಿಸುವುದರಲ್ಲಿನಾವು ಸೋತು ಹೋದೆವು,ನಾವು ಮರೆತು ಹೋದೆವು. ನೀವು ಈಗಲೂ ಇರಬಯಸಿದರೆಈ ಲೋಕ ಸುಮ್ಮನೆ ಬಿಡುವುದಿಲ್ಲ ನಿಮ್ಮನ್ನು,ನಿಮ್ಮ ತ್ಯಾಗ, ಬಲಿದಾನ ನಮ್ಮಶ್ರೇಯಸ್ಸಿಗೆ ಕಾರಣವಾಯಿತು ಹೊರತು, ನಿಮ್ಮ ತತ್ತ್ವಸ್ಪೂರ್ತಿಯಾಗಲಿಲ್ಲ ಬಸವಣ್ಣ. ಈ ವಿಶ್ವ

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಆಗಮನಕ್ಕೆ ಕಾಯ್ದುಕೊಂಡಿದ್ದ ಕಾಲವದು.ದಲಿತರು, ಅಸ್ಪೃಶ್ಯರು ಮಹಿಳೆಯರಿಗೆ ಸೇರಿದಂತೆ ಕೆಳ ಸಮುದಾಯದವರನ್ನು ಅಂದಿನ ದಿನಗಳಲ್ಲಿ ಬಹಳ ಕೇವಲವಾಗಿ ನೋಡುತ್ತಿದ್ದ ಕಾಲವಾಗಿತ್ತು. ಇವರೆಲ್ಲರಿಗೂ ದೇವರ ದರ್ಶನ ಪಡೆಯುವದಂತೂ ದೂರದ ಮಾತಾಗಿತ್ತು. ದೇವರ ಪೂಜೆ

ಬಾಗಲಕೋಟೆ : ಡಾ. ಬಾಬಾಸಾಹೇಬ ಅಂಬೇಡ್ಕರರವರ 134 ನೇ ಜಯoತ್ಯೋತ್ಸವವನ್ನು ದಿ 28/4/2025 ಸೋಮವಾರ ದಂದು ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಬಯಲು ಜಾಗೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವದು.ಕಾರ್ಯಕ್ರಮದ ದಿವ್ಯ

ಬಳ್ಳಾರಿ / ಕಂಪ್ಲಿ : ನಗರದ ಶುಗರ್ ಫ್ಯಾಕ್ಟರಿಯ ಸಹಾಯಮಾತೆ ದೇವಾಲಯದಲ್ಲಿ ಕ್ರೈಸ್ತ ಭಕ್ತಾದಿಗಳು ಪೋಪ್ ಫ್ರಾನ್ಸಿಸ್ ರವರಿಗೆ ಭಕ್ತಿ ಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. “ಜನರ ಪೋಪ್” ಎಂದು ಹೆಸರು ಪಡೆದ ಪೋಪ್ ಫ್ರಾನ್ಸಿಸ್

ಬಳ್ಳಾರಿ / ಎಮ್ಮಿಗನೂರು : ಗ್ರಾಮದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರವಾಸಿಗರ ಮೇಲೆ ನಡೆದ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ. ಸದಾಶಿವಪ್ಪ ಮಾತನಾಡಿ ಉಗ್ರರನ್ನು

ಕೃನಾಲ್, ಕೊಹ್ಲಿ ಬೊಂಬಾಟ್ ಬ್ಯಾಟಿಂಗ್, ಶಿಸ್ತು ಬದ್ಧ ಬೌಲಿಂಗ್ – ಆರ್‌ಸಿಬಿಗೆ 6 ವಿಕೆಟ್‌ಗಳ ಜಯ, ನಂ.1 ಪಟ್ಟಕ್ಕೇರಿದ ಆರ್‌ಸಿಬಿ ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು

ಬೆಳಗಾವಿ/ನೇಸರಗಿ : ಗುರು ಶಿಷ್ಯರ ಸಂಬಂಧ ವಿಶೇಷವಾಗಿದೆ ಶಿಷ್ಯರು ಗುರವಂದನೆ ಮಾಡುತ್ತಿರುವದು ಶ್ಲಾಘನೀಯವೆಂದು ಮಲ್ಲಾಪೂರ ಕೆ. ಎನ್. ಗ್ರಾಮದ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾ ಸ್ವಾಮೀಜಿ ಹೇಳಿದರು.ರವಿವಾರ ನೇಸರಗಿ ಗ್ರಾಮದ ವಿದ್ಯಾಮಂದಿರ

ವಿಜಯನಗರ ಜಿಲ್ಲೆ ಕೊಟ್ಟೂರು: ದಿ. 15 -04-2025 ರಂದು ಸಂಜೆ 7 ಗಂಟೆಗೆ ಪಿರ್ಯಾದುದಾರರಾದ ದುರುಗಮ್ಮ ಗಂಡ ರೇವಣ್ಣ ,38 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಅಂಗನವಾಡಿ ಶಾಲೆ ಹತ್ತಿರ
Website Design and Development By ❤ Serverhug Web Solutions